



ಉಡುಪಿ: ಉಡುಪಿ ಧಾರಕಾರ ಮಳೆಯಿಂದ ರೆಡ್ ಎಲರ್ಟ್ ಘೋಷಿಸಿದ ಬಳಿಕ ಜಿಲ್ಲೆಯ ಲ್ಲಿ ಶಾಲಾ ಕಾಲೆಜು ಗಳಿಗೆ ರಜೆ ಘೋಷಿಸಲಾಗಿತ್ತು. ಅದರೆ ಜುಲೈ12 ರಿಂದ ಅರೆಂಜ್ ಎಲರ್ಟ್ ಘೋಷಣೆ ಮಾಡಲಾಗಿದ್ದು ಶಾಲಾಕಾಲೆಜುಗಳು ಎಂದಿನಂತೆ ತೆರೆಯಲಿವೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.