



ಬೆಂಗಳೂರು: ಬೆಂಗಳೂರಿಗೆ, ಭಾರತದ ಸ್ಟಾರ್ಟಪ್ ರಾಜಧಾನಿ .ಸಿಲಿಕಾನ್ ವ್ಯಾಲಿ ಉದ್ಯಾನ ನಗರಿ ಎಂದು ನಾಮಕರಣ ಮಾಡಿದರು ಹಿರಿಮೆ ಇದೆ. ಒಂದು ಅಂದಾಜಿನ ಪ್ರಕಾರ ಲಂಡನ್ ಅಥವಾ ಸ್ಯಾನ್ ಫ್ರಾನ್ಸಿಸ್ಕೊಗೆ ಹೋಲಿಸಿದರೆ ಬಂಡವಾಳವು ಬೆಂಗಳೂರಿನತ್ತ ವೇಗವಾಗಿ ಹರಿದುಬರುತ್ತಿದೆ. ಈಗ ಜಗತ್ತಿನ ಟಾಪ್ ಸೇಫ್ ಸಿಟಿ ಪಟ್ಟಿ ಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ
ಬೆಂಗಳೂರ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನ ಕ್ಕೆ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ನಗರಿಯಾಗಿದೆ. ಇದರ ಜತೆಗೆ ಕೌಲಾಲಂಪುರ, ಲಿಸ್ಬನ್, ದುಬೈ, ಮೆಕ್ಸಿಕೋ ಸಿಟಿ ಮತ್ತು ರಿಯೊ ಡಿ ಜನೈರೊ ನಗರಗಳು ಕೂಡ ವಿಕಸನಶೀಲವಾಗುತ್ತಿವೆ ಎಂದು ವರದಿಯಲ್ಲಿ "ಬ್ಲೂಮ್‌ಬರ್ಗ್ ’ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಪಟ್ಟಿಯಲ್ಲಿರುವ 6 ನಗರಗಳು ಬೆಂಗಳೂರು (ಭಾರತ) ಕೌಲಾಲಂಪುರ (ಮಲೇಷ್ಯಾ) ಲಿಸ್ಬನ್ (ಪೋರ್ಚಗಲ್) ದುಬೈ (ಯುಎಇ) ಮೆಕ್ಸಿಕೋ ಸಿಟಿ (ಮೆಕ್ಸಿಕೊ) ರಿಯೊ ಡಿ ಜನೈರೊ (ಬ್ರೆಜಿಲ್)
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.