logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ನಗರ ಪೊಲೀಸ್ ಠಾಣೆ ಗೆ ಬ್ಯಾರಿಕೆಡ್ ಹಸ್ತಾಂತರ

ಟ್ರೆಂಡಿಂಗ್
share whatsappshare facebookshare telegram
14 Dec 2021
post image

ಕಾರ್ಕಳ:ಯೂಥ್ ಫಾರ್ ಸೇವಾ ವತಿಯಿಂದ ಕಾರ್ಲ ಸೂಪರ್ ಮಾರ್ಕೆಟ್ ಇವರ ಸಹಕಾರ ದಿಂದ ಭವಾನಿ ಮಿಲ್ ಸರ್ಕಲ್ ಬಳಿ 2 ಬ್ಯಾರಿಕೆಡ್ ಅನ್ನು ಕಾರ್ಕಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಧಾನಿಗಳಾದ ಉದ್ಯಮಿ ದೀಕ್ಷಿತ್ ಜೈನ್,ಅಭಿನಂದನ್ ಜೈನ್ ಹಾಗೂ ಯೂಥ್ ಫಾರ್ ಸೇವಾ ತಂಡದ ಶ್ರೀಮತಿ ರಮಿತಾ ಶೈಲೇಂದ್ರ, ಗಣೇಶ್ ಸಾಲಿಯನ್ ಮತ್ತು ಕಾರ್ಕಳ ನಗರ ಠಾಣಾ ತನಿಖಾ ಪಿಎಸ್ಐ ಆಗಿರುವ ದಾಮೋದರ್, ಪ್ರೊಬೇಷನರಿ PSI ಪ್ರತಾಪ್, ಠಾಣಾ ಸಿಬ್ಬಂದಿಗಳಾಗಿರುವ ASI ರಾಜೇಶ್, ದಿನಕರ್, ಹೆಡ್ ಕಾನ್ಸ್ಟೇಬಲ್ ಆನಂದ್,ಪುರಸಭಾ ಸದಸ್ಯೆ ಮೀನಾಕ್ಷಿ ಗಂಗಾಧರ್, ರಾಮಪ್ಪ ಶಾಲೆಯ ಮುಖ್ಯೋಪಾಧ್ಯಾಯ ರಾಗಿರುವ ಹರೀಶ್ ಶೆಟ್ಟಿ, ಪ್ರಾಧ್ಯಾಪಕರಾಗಿರುವ ಸುಧಾಕರ್ ಅವರು ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.