logo
WhatsApp Image 2026-04-02 at 14.46.04.jpeg
hindalco everlast.jpeg

ಬೆಳಗಾವಿ: ಹಬ್ಬದ ಸಂತಸದಲ್ಲಿದ್ದವರಿಗೆ ಮಳೆಯಾಯಿತು ಯಮ : ಧಾರಾಕಾರ ಮಳೆ , ಮನೆಕುಸಿದು ಏಳು ಸಾವು.

ಟ್ರೆಂಡಿಂಗ್
share whatsappshare facebookshare telegram
6 Oct 2021
post image

ಬೆಳಗಾವಿ : ನವರಾತ್ರಿ ಹಬ್ಬದ ಮುನ್ನಾ ದಿನವೇ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ‌ಗೋಡೆ ಕುಸಿದು ಒಂದೇ‌ ಕುಟುಂಬದ ಆರು ಜನ ಸೇರಿ ಏಳು ಜನ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.ಅರ್ಜುನ ಹನುಮಂತ ಖನಗಾಂವಿ(೫೮), ಗಂಗವ್ವ ಭೀಮಪ್ಪ ಖನಗಾಂವಿ(೫೦), ಸತ್ಯವ್ವ ಅರ್ಜುನ ಖನಗಾಂವಿ(೪೫), ಸವಿತಾ ಭೀಮಪ್ಪ‌ ಖನಗಾಂವಿ(೨೮), ಲಕ್ಷ್ಮೀ ಅರ್ಜುನ ಖನಗಾಂವಿ(೧೫) ಹಾಗೂ ಪೂಜಾ ಅರ್ಜುನ ಖನಗಾಂವಿ(೦೮), ಕಾಶವ್ವ. ವಿಠ್ಠಲ ಕೊಳೆಪ್ಪನವರ(೦೮) ಮೃತಪಟ್ಟಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.