logo
WhatsApp Image 2026-04-02 at 14.46.04.jpeg
hindalco everlast.jpeg

ಬೆಂಗಳೂರು: ಪೇಟಿಎಂ ಮೇಲೆ ಇಡಿ ದಾಳಿ 17 ಕೋಟಿ ರೂಪಾಯಿ ವಶ

ಟ್ರೆಂಡಿಂಗ್
share whatsappshare facebookshare telegram
3 Sept 2022
post image

ಬೆಂಗಳೂರು : ಇಂದು ಇಡಿ (ಜಾರಿ ನಿರ್ದೇಶನಾಲಯ)ವಶ ಅಧಿಕಾರಿಗಳು ಬೆಂಗಳೂರಿನ ರೇಜರ್‌ ಪೇ, ಪೇಟಿಎಂ ಮತ್ತು ಕ್ಯಾಶ್ ಫ್ರೀಯಂತಹ ಆನ್ಲೈನ್ ಪಾವತಿ ಗೇಟ್ವೇಗಳ ಕಚೇರಿಗಳಲ್ಲಿ ಶೋಧ ನಡೆಸಿದರು. ಎಲ್ಲಾ ಆರು ಸ್ಥಳಗಳಲ್ಲಿ ಶೋಧಗಳನ್ನ ನಡೆಸಲಾಯಿತು..

ಚೀನಾದ ವ್ಯಕ್ತಿಗಳು ನಿಯಂತ್ರಿಸುವ ಈ ಕಂಪನಿಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂ.ಗಳ ಹಣವನ್ನ ಸಹ ಅದು ವಶಪಡಿಸಿಕೊಂಡಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.