



ಬೆಂಗಳೂರು :ಪುನೀತ್ ಅವರ ನಿಧನ ಬಳಿಕ ಇಂದು ಐದನೇ ದಿನ ಕಾರ್ಯಕ್ರಮಗಳು ಕುಟುಂಬದ ವರ್ಗದವರು ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿ, ವಿಧಿ ವಿಧಾನಗಳನ್ನು ನೇರವೇರಿಸಿದ್ದಾರೆ.. ಈ ವೇಳೆಯಲ್ಲಿ ಪುನೀತ್ ಅವರು ಇಷ್ಟ ಹಲವು ವಸ್ತುಗಳನ್ನು ಇಟ್ಟು ಪೂಜೆಯನ್ನು ಮಾಡಲಾಗಿದೆ.ಶಿವರಾಜ್‌ಕುಮಾರ್ ಅವರು ಶೀಘ್ರದಲ್ಲಿ ಅಪ್ಪು ಸಮಾಧಿಗೆ ಅಭಿಮಾನಿಗಳು ಭೇಟಿ ನೀಡುವುದಕ್ಕೆ ಅವಕಾಶ ನೀಡಲಾಗುವುದು ಅಂತ ಹೇಳಿದ್ದರು, ಅದರಂತೆ ಈಗ ಪವರ್ ಸ್ಟಾರ್ ಸಮಾಧಿಗೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗುತ್ತಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.