



ಉಡುಪಿ: ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯಾ ಉಪಾದ್ಯಕ್ಷರನ್ನು ಆಯ್ಕೆಮಾಡಿದ್ದು ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಗಿ ಉದ್ಯಾವರದ ನಯನ ಗಣೇಶ್ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾಗಿ ಗುರುತಿಸಿಕೊಂಡು ಜಿಲ್ಲೆಯ ಲ್ಲಿ ಬಿಜೆಪಿ ಪಕ್ಷ ವನ್ನು ಯಶಸ್ವಿ ಯಾಗಿ ಸಂಘಟಿಸಿದ್ದರು.
ರಾಜ್ಯ ನೂತನ ಪದಾಧಿಕಾರಿಗಳ ಹೆಸರುಗಳು ಇಂತಿವೆ. ಶ್ರೀ ಲಕ್ಷ್ಮಣ ಸವದಿ, ಅಥಣಿ ರಾಜ್ಯ ಉಪಾಧ್ಯಕ್ಷರು ಶ್ರೀಮತಿ ನಯನಾ ಗಣೇಶ್, ಉಡುಪಿ ರಾಜ್ಯ ಮುಖ್ಯ ವಕ್ತಾರರು ಶ್ರೀ ಎಂ.ಚಿ, ಮಹೇಶ್, ಮೈಸೂರು ಅನಿವಾಸಿ ಭಾರತೀಯ ವಿಭಾಗ ರಾಜ್ಯ ಸಂಚಾಲಕರು ಕ್ಯಾ. ಗಣೆಶ್ ಕಾರ್ಣಿಕ್, ಮಂಗಳೂರು : ಪ್ರಕೋಷ್ಠಗಳ ರಾಜ್ಯ ಸಹ-ಸಂಯೋಜಕರು ಶ್ರೀ
ಜಯತೀರ್ಥ ಕಟ್ಟಿ, ಹುಬ್ಬಳ್ಳಿ ರಾಜ್ಯ ಸಂಚಾಲಕರು, ಕಾನೂನು ಪ್ರಕೋಷ್ಠ ಶ್ರೀ ಶ. ಯೋಗ, ಬೆಂಗಳೂರು
ರಾಜ್ಯ ಸಹ-ಸಂಚಾಲಕರು, ಕಾನೂನು ಪ್ರಕೋಷ್ಠ &: g areಳಗಾವಿ
ರಾಜ್ಯ ಸಂಚಾಲಕರು, ಮೀನುಗಾರರ ಪ್ರಕೋಷ್ಠ ಶ್ರೀ ಗೋವಿಂದ ಬಾಂಡಕರ, ಅಂಕೋಲಾ ರಾಜ್ಯ ಸಹ-ಸಂಚಾಲಕರು, ಮೀನುಗಾರರ ಪ್ರಕೋಷ್ಠ ಶ್ರೀ' ಕಾಗಪ್ಪ ಕಂಬ, ಮುಧೋಳ ರಾಜ್ಯ ಸಂಚಾಲಕರು, ಫಲಾನುಭವಿಗಳ ಪ್ರಕೋಷ್ಠ ಶ್ರೀ ಬಸವರಾಜ ದುಕ್ತಿಮೂಡ, ಕಲಬುರಗಿ ಮಂಡ್ಯ ಜಿಲ್ಲಾ ಪ್ರಭಾರಿ ಶ್ರೀ: ಜಗದೀಶ ಹಿರೇಮನಿ, ಬೆಂಗಳೂರು ಯಾದಗಿರಿ ಜಿಲ್ಲಾ ಪ್ರಭಾರಿ ೩: ಅಮರನಾಥ ಪಾಟೀಲ್, ಕಲಬುರಗಿ ದಾವಣಗೆರೆ ಜಿಲ್ಲಾ ಪ್ರಭಾರಿ ಶ್ರೀ ಕೆ. ಶಿವಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಪ್ರಭಾರಿ ೨ ೩.ಆರ್. ಪ್ರೇಮಕುಮಾರ, ಚಿಕ್ಕಮಗಳೂರು ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿ ಶ್ರೀ: ಪಿ. ಶಿವಪ್ಪ, ಆನೇಕಲ್ ಬಳ್ಳಾರಿ ಜಿಲ್ಲಾ ಅಧ್ಯಕ್ಷರು ಶ್ರೀ ಮುರಹರಗೌಡ, ಬಳ್ಳಾರಿ ವಿಜಯನಗರ ಜಿಲ್ಲಾ ಅಧ್ಯಕ್ಷರು ಶ್ರೀ ಚನ್ನಬಸವನಗೌಡ, ಮಲ್ಲಿಗೆ ಆಯ್ಕೆಯಾಗಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.