logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಟ್ವಿಟರ್ ಗೂಡಿನಿಂದ ಹೊರಬಿದ್ದ ನೀಲಿಹಕ್ಕಿ: ನೂತನ ಲೋಗೋ ಅನಾವರಣಗೊಳಿಸಿದ ಎಲಾನ್ ಮಸ್ಕ್

ಟ್ರೆಂಡಿಂಗ್
share whatsappshare facebookshare telegram
24 Jul 2023
post image

ಕ್ಯಾಲಿಫೋರ್ನಿಯಾ: ಜಗತ್ತಿನ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿರುವ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್ ಕಂಪನಿಯನ್ನು ಖರೀದಿಸಿದ ಬಳಿಕ ಇದೀಗ ಟ್ವಿಟರ್ ಲೋಗೋ ವನ್ನು ಬದಲಿಸುವ ಮೂಲಕ ಟ್ವಿಟರ್ ಗೆ ಹೊಸರೂಪ ಕೊಟ್ಟಿದ್ದಾರೆ. ಸಾಕಷ್ಟು ಜನಪ್ರಿಯತೆ ಹೊಂದಿರುವ ಟ್ವಿಟರ್ ನ ನೀಲಿ ಹಕ್ಕಿಗೆ ಕೋಕ್ ಕೊಟ್ಟಿರುವ ಮಸ್ಕ್ ಇದೀಗ ಆಂಗ್ಲಭಾಷೆಯ X ಎಂಬ ಅಕ್ಷರವನ್ನು ಟ್ವಿಟರ್ ಲೋಗೋವೆಂದು ಘೋಷಿಸಿ ಅನಾವರಣಗೊಳಿಸಿದ್ದಾರೆ. ಮೈಕ್ರೋ ಬ್ಲಾಗಿಂಗ್ ಫ್ಲಾಟ್ ಫಾರ್ಮನ್ನು ಸಂಕ್ಷಿಪ್ತವಾಗಿ X ಎಂದು ಕರೆಯಲಾಗುತ್ತದೆ,ಜನರಿಗೆ ಹೊಸತನವನ್ನು ಕೊಡುವ ಮೂಲಕ ಟ್ವಿಟರ್ ಇನ್ನಷ್ಟು ಜನಪ್ರಿಯತೆಗೊಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಟ್ವಿಟರ್ ಸಿಇಓ ಲಿಂಡಾ ಯಾಕರಿನೊ ಸ್ಪಷ್ಟಪಡಿಸಿದ್ದಾರೆ

ಈಗಾಗಲೇ ಒಂದುಬಾರಿ ಟ್ವಿಟರ್ ನ ಅಧಿಕೃತ ಲೋಗೋವಾಗಿದ್ದ ನೀಲಿಹಕ್ಕಿಯನ್ನು ಬದಲಿಸಿದ ಪರಿಣಾಮ ಟ್ವಿಟರ್ ಜನಪ್ರಿಯತೆ ಕುಸಿದಿತ್ತು ಬಳಿಕ ನೀಲಿಹಕ್ಕಿ ಲೋಗೋ ಮರುಸ್ಥಾಪಿಸಲಾಗಿತ್ತು.‌ಇದೀಗ ಮತ್ತೆ ಟ್ವಿಟರ್ ಗೂಡಿನಿಂದ ನೀಲಿಹಕ್ಕಿಯನ್ನು ಹೊರದಬ್ಬಲಾಗಿದ್ದು ‌ನೆಟ್ಟಿಗರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದುನೋಡಬೇಕಿದೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.