



ಉಡುಪಿ: ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿಯು ಜ.14 ರ ಮಂಗಳವಾರ ಮಕರ ಸಂಕ್ರಾಂತಿ ಯಂದು ಬೆಳಿಗ್ಗೆ ರಾ.ಹೆ 66, ಆಕಾಶವಾಣಿ, ನ್ಯಾಯಲಯದ ಹತ್ತಿರ ಬ್ರಹ್ಮಾವರದಲ್ಲಿ ಆರಂಭಗೊಳ್ಳಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.