



ಕಾರ್ಕಳ: ಹಯಾತುಲ್ ಇಸ್ಲಾಂ ಅಸೋಸಿಯೇಷನ್(ರಿ),ತ್ವೈಬಾ ಗಾರ್ಡನ್ ಬಂಗ್ಲೆಗುಡ್ಡೆ ಇದರ ಆಶ್ರಯದಲ್ಲಿ ಬ್ರಹತ್ ಸ್ವಲಾತ್ ವಾರ್ಷಿಕ ಹಾಗೂ ಸುನ್ನಿ ಸಮ್ಮೇಳನವು ಕಾರ್ಕಳ. ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ಮಾರ್ಚ್20 ಆದಿತ್ಯವಾರ ಮಗ್ರಿಬ್ ನಮಾಝ್ ನಂತರ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಖ್ಯಾತ ಸೂಪಿವರ್ಯರಾದ ಸ್ವಾಲಿಹ್ ಉಸ್ತಾದ್ ತಳಿಪರಂಬ ಕೇರಳ, ಪ್ರಗಲ್ಬಪಂಡಿತ, ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಳ್, ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ, ಪ್ರಖ್ಯಾತ ವಾಗ್ಮಿ ಮುಹಮ್ಮದ್ ರಪೀಕ್ ಸಾದಿ ಕಾಸರಗೋಡು, ಅಬುಸೂಫ್ಯಾನ್ ಎಚ್ ಐ ಇಬ್ರಾಹಿಂ ಮದನಿ ಮೂಡಬಿದಿರೆ, ಅಸಯ್ಯದ್ ಇಂಬಿಚ್ಚಿಕೋಯ ತಂಙಳ್ ಆದೂರು, ನ್ಯಾಯವಾದಿ ಅಸಯ್ಯದ್ ಮುಈನುದ್ದಿನ್ ತಂಙಳ್ ಸಖಾಫಿ ಅಲ್ಹಾದಿ, ಅಸಯ್ಯದ್ ಮುಹಮ್ಮದ್ ಮಿದ್ಲಾಜ್ ತಂಙಳ್, ಸ್ಯಯದ್ ಸವಾದ್ ತಂಙಳ್ ಅಲ್ಹಾದಿ, ಸುಫ್ಯಾನ್ ಸಖಾಪಿ,ಮೌಲಾನ ಸಹೀದ್ ರಝಾ ಪುಲ್ಕೇರಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಉದ್ಯಮಿ ಶಾಕೀರ್ ಹಾಜಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಅಶ್ಪಾಕ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಗೌಸ್, ತಾಲೂಕು ಘಟಕಾದ್ಯಕ್ಷ ಮೊಹಮ್ಮದ್ ಶರೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಘಟಕ ಅಧ್ಯಕ್ಷ ನಾಸೀರ್ ಶೇಖ್, ಎಸ್ ಎಂ ಎ ಕಾರ್ಕಳ ಅಧ್ಯಕ್ಷ ಅಬ್ದುಲ್ ರಹಮಾನ್, ಎಸ್ ಎಸ್ ಎಫ್ ಅದ್ಯಕ್ಷ ಅ ಬ್ದುಲ್ ರಹಮಾನ್ ಅಮ್ಜದಿ, ಮೌಲಾನ ಆದಿಲ್ ರಿಝ್ವಿ ತೆಳ್ಳಾರ್, ಮೌಲಾನಾ ದ್ಸುನ್ನೂರೈನ್ ಅಂಚಿಕಟ್ಟೆ, ಮೌಲಾನಾ ಹಾಫಿಝ್ ಸಲಾಹುದ್ದೀನ್ ನೆಲ್ಲಿಕಾರ್, ಮೌಲಾನ ಜಂಶೀದ್ ಪುಲ್ಕೇರಿ, ಸಖಾಫಿಸ್ ಅಸೋಸಿಯೇಷನ್ ಕೌನ್ಸಿಲ್ ಅಧ್ಯಕ್ಷ ಪಿ ಪಿ ಅಹಮದ್ ಸಖಾಪಿ, ಸುನ್ನಿ ಜಮ್ಯಿಯತುಲ್ ಉಲೇಮಾ ಅಧ್ಯಕ್ಷ ಸುಲೈಮಾನ್ ಸಾದಿ ಅಲ್ ಎಸ್ ಎಸ್ ಎಫ್ ಉಡುಪಿಶಬೀರ್ ಸಖಾಪಿ ಪಣಿಯೂರು, ಸುನ್ನಿ ಜಮ್ಯಿಯತುಲ್ ಮುಹಲ್ಲಿಮೀನ್ ಅಧ್ಯಕ್ಷ ಉಮರ್ ಸಾದಿ ಅಲ್ ಅಫ್ಲಲಿ ಹಾಗೂ ಉಡುಪಿ ಜಿಲ್ಲೆಯ ಸುನ್ನಿ ಉಲೇಮಾ ಉಮರಾಗಳು ಭಾಗವಹಿಸಲಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.