



ಬೈಂದೂರು : ಕಾಪ್ಸಿ ರಾಬಿಯಾ (೫೭) ವರ್ಷ ರವರು. ನ.೧೨ ರಂದು ಕಾಪ್ಸಿ ರಾಬಿಯಾ ಎಂಬುವವರು ಸ್ನಾನಕ್ಕೆ ಹೋದಾಗ ಬಚ್ಚಲು ಮನೆಯ ಒಲೆಯ ಬೆಂಕಿಯು ಬಟ್ಟೆಗೆ ತಗುಲಿಕೊಂಡಿದ್ದು ಮೈಸುಟ್ಟುಕೊಂಟಿದ್ದು ಅವರನ್ನು ಚಿಕಿತ್ಸೆಗಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೇ ಕಾಪ್ಸಿ ರಾಬಿಯಾರವರು ಮೃತಪಟ್ಟಿದ್ದಾರೆ . ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.