



ಕಾರ್ಕಳ: 2021 ನೇ ಸಾಲಿನ The Institute of Chartered Accountants of India ಜುಲೈನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಶ್ರೀ ಹೆಬ್ರಿ ತಾಲೂಕಿನ ಸಂತೋಷ್ ನಾಯಕ್, ಹಾಗೂ ಕಡ್ತಲ ರಜತನಾಯಕ್ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದಾರೆ,
ಸಂತೋಷ್ ಇವರು ಗೋಪಾಲಕೃಷ್ಣ ನಾಯಕ್ ಹಾಗೂ, ಸುಮಿತ್ರ ದಂಪತಿಗಳ ಪುತ್ರ,
ಕಡ್ತಲ ರವೀಂದ್ರ ನಾಯಕ್ ಅವರ ಪುತ್ರಿ ರಜತನಾಯಕ್ ಸಿ.ಎ ಪರೀಕ್ಷೆ ಪಾಸಾಗಿದ್ದು ಖುಷಿ ಯಾಗಿದ್ದು, ನನ್ನ ಕನಸೊಂದು ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.