



ಉಡುಪಿ: ಬಿಜೆಪಿ ಮಹಾಭಿಯಾನದಲ್ಲಿ ನಗರ ಸಭೆಯ ಅಜ್ಜರಕಾಡು, ಶಿರಿಬೀಡು, ಬನ್ನಂಜೆ, ಕುಂಜಿಬೆಟ್ಟು ಕಡಿಯಾಳಿ, ಮೂಡು ಸಗ್ರಿ ವಾರ್ಡ್ಗಳಿಗೆ ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹಾಗೂ ಮಾನ್ಯ ಶಾಸಕರಾದ ಕೆ ರಘುಪತಿ ಭಟ್ ರವರು ನಗರ ಸಭಾ ಸದಸ್ಯರಾದ ರಶ್ಮಿ ಸಿ.ಭಟ್, ಟಿ ಜಿ ಹೆಗ್ಡೆ, ಸವಿತಾ ಹರೀಶ್ ರಾಮ್, ಗಿರೀಶ್ ಅಂಚನ್, ಗೀತಾ ಶೇಟ್, ಭಾರತಿ ಪ್ರಶಾಂತ್ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ಮಾಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.