logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕೋಚಿಂಗ್ ಹೋಗದೆ ಸಿ ಎ ಪೂರ್ಣಗೊಳಿಸಿದ ಚೈತ್ರ

ಟ್ರೆಂಡಿಂಗ್
share whatsappshare facebookshare telegram
7 Jul 2023
post image

ಕಾರ್ಕಳ: ಸಿಎ ಅಂತಿಮ ಪರೀಕ್ಷೆಯಲ್ಲಿ ಹೆಬ್ರಿ ತಾಲೂಕಿನ ಮಂಡಾಡಿಜಡ್ಡಿನ  ಚೈತ್ರ  ಉತ್ತೀರ್ಣರಾಗಿದ್ದಾರೆ. ಅವರು   ಗೋವಿಂದ ಹಾಗೂ ಕುಸುಮ ದಂಪತಿಯ ಪುತ್ರಿಯಾಗಿದ್ದಾರೆ .  ಚೈತ್ರ ಹೆಬ್ರಿಯ ರವಿರಾವ್  ಅ್ಯಾಂಡ್ ಕೊ ಸಂಸ್ಥೆಯಲ್ಲಿ ತಮ್ಮ ಆರ್ಟಿಕಲ್‌ಷಿಪ್‌ನ್ನು ಮುಗಿಸಿದ್ದಾರೆ. ಚಾರ ಗ್ರಾಮದ ಹಳ್ಳಿ ಯಾಗಿರುವ ಮಂಡಾಡಿಜಡ್ಡಿನ ಚೈತ್ರ ಓದಿನಲ್ಲಿ ಉತ್ತಮ ಅಂಕಗಳಿಸಿದ್ದು  ಯಾವುದೇ ಕೋಚಿಂಗ್ ಸೆಂಟರ್ ಗೆ ಹೋಗಿಲ್ಲ ಸ್ವ ಜ್ಞಾನಾರ್ಜನೆ  ಮಾಡಿ ಸಿ ಎ ಅಂತಿಮ ಪರೀಕ್ಷೆ ಯಲ್ಲಿ 225 ಅಂಕ ಗಲಿಸಿ ಉತ್ತಿರ್ಣರಾಗಿದ್ದಾರೆ. ಹೆಬ್ರಿಯ ಅಮೃತ ಭಾರತಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬ್ರಹ್ಮಾವರದ ಎಸ್ ಎಂ ಎಸ್  ಡಿಗ್ರಿ  ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದು  , ಈಗ ಪ್ರಶಕ್ತ ವಾಗಿ ಬೆಂಗಳೂರಿನ ಜಯನಗರ 8ನೆ ಬ್ಲಾಕ್ ನಲ್ಲಿರುವ  ಎಂಡಿಎ ಅ್ಯಾಂಡ್ ಕೊ  ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ

.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.