



ಪಂಜಾಬ್ ನೂತನ ಮುಖ್ಯಮಂತ್ರಿ ಯಾಗಿ ಚರಣಜಿತ್ ಸಿಂಗ್ ಛನ್ನಿ ಆಯ್ಕೆ ಮಾಡಲಾಗಿದ್ದು ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಈ ಮೊದಲು ನವಜೋತ್ ಸಿಂಗ್ ಸಿಧು, ರಾಜೀಂದರ್ ಸಿಂಗ್, ಅಂಬಿಕಾ ಸೋನಿ, ಸುಖ್ ಜಿಂದರ್ ಸಿಂಗ್ ರಾಂಧ್ವ ಹೆಸರು ಮುಂಚೂಣಿಯಲ್ಲಿತ್ತು. ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಈ ಮೊದಲು ನವಜೋತ್ ಸಿಂಗ್ ಸಿಧು, ರಾಜೀಂದರ್ ಸಿಂಗ್, ಅಂಬಿಕಾ ಸೋನಿ, ಸುಖ್ ಜಿಂದರ್ ಸಿಂಗ್ ರಾಂಧ್ವ ಹೆಸರು ಮುಂಚೂಣಿಯಲ್ಲಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.