



ಶ್ರೀನಗರ : ಕೋವಿಡ್ ವೇಳೆ ಸ್ಥಗಿತ ಗೊಂಡಿದ್ದ ಎರಡು ವರ್ಷಗಳ ಬಳಿಕ ಅರಂಭವಾದ ಅಮರನಾಥ ಯಾತ್ರೆ ಗೆ ಲಕ್ಷಾಂತರ ಜನರು ನೋಂದಾವಣೆ ಗೊಂಡಿದ್ದರು . ಆದರೆ ಇಂದು ಜುಲೈ8 ರಂದು ಗುಹೆ ಪಕ್ಕ ಮೇಘ ಸ್ಪೋಟದಿಂದ ಐವರು ಸಾವು ಸಾವನ್ನಪ್ಪಿದ್ದಾರೆ.. NDRF ಮತ್ತು SDRF ತಂಡಗಳು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿವೆ. ಅಮರನಾಥ ಗುಹೆಯ ಬಳಿ ಅಪಾರ ಸಂಖ್ಯೆಯ ಭಕ್ತರು ಸೇರಿದ್ದಾರೆ ಎನ್ನಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.