



ನವದೆಹಲಿ: ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಬೆಲೆ ನಿಗದಿಯಾಗುತಿದ್ದು ಇಂದು ಜು.1 ರಂದು ಪರಿಶ್ಕರಿಸಲಾಗಿದೆ.ಇಂಡೇನ್ ಸಿಲಿಂಡರ್ ದೆಹಲಿಯಲ್ಲಿ 198 ರೂ.ಗಳಷ್ಟು ಅಗ್ಗವಾಗಿದೆ. ಎಲ್ಪಿಜಿ ಸಿಲಿಂಡರ್ ದರವನ್ನು ಕೋಲ್ಕತಾದಲ್ಲಿ 182 ರೂ., ಮುಂಬೈನಲ್ಲಿ 190.50 ರೂ., ಚೆನ್ನೈನಲ್ಲಿ 187 ರೂ.ಅಗ್ಗವಾಗಿದೆ. 14.2 ಕೆಜಿ ತೂಕದ ದೇಶೀಯ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಯಾಗಿಲ್ಲ. ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿ 1,003 ಮುಂಬೈ 1,003 ಕೊಲ್ಕತ್ತಾ 1,029 ಚೆನ್ನೈ 1,019 ಲಕ್ನೋ 1,041 ಜೈಪುರ 1,007 ಪಾಟ್ನಾ 1,093 ಇಂದೋರ್ 1,031 ಅಹ್ಮದಾಬಾದ್ 1,010 ಪುಣೆ 1,006 ಗೋರಖ್ ಪುರ 1012 ಭೋಪಾಲ್ 1009 ಆಗ್ರಾ 1016 ರಾಂಚಿ 1061
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.