



ಕಾರ್ಕಳ: ಕಾಂಗ್ರೆಸ್ ಪಕ್ಷ ಸಿದ್ದಾಂತ ಮೇಲೆ ನಿಂತ ಪಕ್ಷ ವಾಗಿದೆ ಎಂದು ಮಾಜಿ ಸಂಸದ ಪ್ರದೇಶ ಕಾಂಗ್ರೆಸ್ ಉಪಾದ್ಯಕ್ಷ ಬಿ ಎಲ್ ಶಂಕರ್ ಹೇಳಿದರು.ಕಾರ್ಕಳ ವಿಧಾನ ಸಭಾ ಕ್ಷೇತ್ರವು ಕರ್ನಾಟಕದ ಇತಿಹಾಸಕ್ಕೆ ಧೀಮಂತ ನಾಯಕನ್ನು ಮುಖ್ಯಮಂತ್ರಿ ಯನ್ನು ನೀಡಿದ ಕ್ಷೇತ್ರ ವಾಗಿದೆ.
ಕಾರ್ಕಳ ಬಂಡಿಮಠ ಬಸ್ ನಿಲ್ದಾಣದಲ್ಲಿ ಬಳಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಇದರ ವತಿಯಿಂದ ನಡೆದ ಕರಾವಳಿ ಪ್ರಜಾ ಧ್ವನಿ ಯಾತ್ರೆಯಲ್ಲಿ ಮಾತನಾಡಿದರು . ಮಾಡಾಳು ವಿರೂಪಾಕ್ಷ ನನ್ನು ಉಲ್ಲೇಖಿಸಿದ ಬಿ ಎಲ್ ಶಂಕರ್ ಭ್ರಷ್ಟಾಚಾರ ಮಾಡಿದ ವ್ಯಕ್ತಿ ಯನ್ನು ಮೆರವಣಿಗೆ ಮಾಡುವ ಪ್ರವೃತ್ತಿಯನ್ನು ಬಿಜೆಪಿ ಮಾಡುತ್ತಿದೆ .ಗುತ್ತಿಗೆ ದಾರರ ಸಾವಿನಲ್ಲೂ ಬಿಜೆಪಿ ಪಕ್ಷದ ಕೈವಾಡ ವಿದೆ . ಎಲೆಕ್ಟ್ರಾಲ್ ಬಾಂಡ್ ಗಳ ಮೂಲಕವೆ ಬಿಜೆಪಿ ಫಂಡಿಂಗ್ ಮಾಡುತಿದ್ದು ಕೋಟಿಗಟ್ಟಲೆ ಹಣ ಭ್ರಷ್ಟಾಚಾರ ನಡೆಸುತ್ತಿವೆ ಎಂದರು.
ನಾನು ಸಂಘ ಪರಿವಾರದಿಂದ ಬಂದವರೆ : ಪಿ ಜಿ ಅರ್ ಸಿಂಧೀಯಾ , ಉಗ್ರಪ್ಪ ನಾನು ಸಂಘಪರಿವಾರ ದಿಂದ ಬಂದವರು ಅದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇರ್ಪಡಬೇಕಾಯಿತು. ಆದರೆ ಸಂಘ ಪರಿವಾರದ ತರಬೇತಿ ಪಡೆದು ಬಂದು ಇಂದು ಮಂತ್ರಿಗಳಾದವರೆ ಹಗರಣ ನಡೆಸುತ್ತಿದ್ದಾರೆ ಎಂದರು. ನಾನು ಸಂಘ ಪರಿವಾರದಿಂದ ಬಂದವರೆ : ಪಿ ಜಿ ಅರ್ ಸಿಂಧೀಯಾ , ಉಗ್ರಪ್ಪ ನಾನು ಸಂಘಪರಿವಾರ ದಿಂದ ಬಂದವರು ಅದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇರ್ಪಡಬೇಕಾಯಿತು. ಆದರೆ ಸಂಘ ಪರಿವಾರದ ತರಬೇತಿ ಪಡೆದು ಬಂದು ಇಂದು ಮಂತ್ರಿಗಳಾದವರೆ ಹಗರಣ ನಡೆಸುತ್ತಿದ್ದಾರೆ ಎಂದರು.ನಾನು ಸಂಘ ಪರಿವಾರದಿಂದ ಬಂದವರೆ : ಪಿ ಜಿ ಅರ್ ಸಿಂಧೀಯಾ , ಉಗ್ರಪ್ಪ ನಾನು ಸಂಘಪರಿವಾರ ದಿಂದ ಬಂದವರು ಅದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇರ್ಪಡಬೇಕಾಯಿತು. ಆದರೆ ಸಂಘ ಪರಿವಾರದ ತರಬೇತಿ ಪಡೆದು ಬಂದು ಇಂದು ಮಂತ್ರಿಗಳಾದವರೆ ಹಗರಣ ನಡೆಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ , ಕರಾವಳಿ ಪ್ರಜಾ ದ್ವನಿ ಸಂಚಾಲಕ ಮಂಜುನಾಥ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಕಾಂಗ್ರೆಸ್ ಸರಕಾರವು ಮುಂದಿನ ಐದು ವರ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವು ಕರಾವಳಿ ಪ್ರಜಾ ಧ್ವನಿಯ ಮೂಲಕ ವಾಗಲಿದೆ. ಮೋದಿ ಪ್ರಧಾನಿ ಯಾದ ಬಳಿಕ ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದ್ದು ಅ ಮೂಲಕ ಬಡಜನರ ರಕ್ತ ಹೀರುತಿದ್ದಾರೆ ಎಂದರು.ನಿತ್ಯ ದಿನಬಳಕೆಯ ವಸ್ತುಗಳ ಅಹಾರದ ಮೇಲೆ ತೆರಿಗೆ ವಿಧಿಸುವ ಮೂಲಕ ಜನರಿಗೆ ಸಂಕಷ್ಟ ವನ್ನು ತಂದೊಡ್ಡುವ ಕೆಲಸ ಬಿಜೆಪಿ ಮಾಡುತ್ತಿದೆ .ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದರೆ ಕರವಳಿ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮವನ್ನಾಗಿ ಮೆಲ್ದರ್ಜೆಗೆ ಏರಿಸುವ ಕರಾವಳಿ ಗೆ ಅಭಿವೃದ್ಧಿ , ಟೂರಿಸಂಗೆ ಅನುಕೂಲ ವಾಗಲಿದೆ. ಸ್ಥಳೀಯ ಮಟ್ಟದ ಕೃಷಿಕರಿಗೆ , ಕರಾವಳಿಯ ಜನರಿಗೆ ಉದ್ಯೋಗ. ,ಮೀನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಕ್ಕು ಉತ್ತೇಜನ ನೀಡುವುದಾಗಿದೆ ಎಂದರು.ಪ್ರನಾಳಿಕೆಯನ್ನು ಬೂತ್ ಮಟ್ಟದ ಜನರಿಗೂ ತಲುಪಿಸುವ ಕಾರ್ಯ ಕಾರ್ಯಕರ್ತರಿಂದವಾಗಬೇಕು .ಬಿಜೆಪಿಯ ಭಾವನಾತ್ಮಕ ಹೇಳಿಕೆಯನ್ನು ನಂಬಬೇಡಿ , ಕಾರ್ಕಳ ಅಭ್ಯರ್ಥಿ ಬಗ್ಗೆ ಉಲ್ಲೇಖಿಸಿದ ಎಂದು ,ಮಂಜುನಾಥ್ ಪೂಜಾರಿ ಮಾತನಾಡಿ ಕೈ ಚಿಹ್ನೆ ಯೆ ನಮ್ಮ ಅಭ್ಯರ್ಥಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ , ಕರಾವಳಿ ಪ್ರಜಾ ದ್ವನಿ ಸಂಚಾಲಕ ಮಂಜುನಾಥ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಕಾಂಗ್ರೆಸ್ ಸರಕಾರವು ಮುಂದಿನ ಐದು ವರ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವು ಕರಾವಳಿ ಪ್ರಜಾ ಧ್ವನಿಯ ಮೂಲಕ ವಾಗಲಿದೆ. ಮೋದಿ ಪ್ರಧಾನಿ ಯಾದ ಬಳಿಕ ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದ್ದು ಅ ಮೂಲಕ ಬಡಜನರ ರಕ್ತ ಹೀರುತಿದ್ದಾರೆ ಎಂದರು.ನಿತ್ಯ ದಿನಬಳಕೆಯ ವಸ್ತುಗಳ ಅಹಾರದ ಮೇಲೆ ತೆರಿಗೆ ವಿಧಿಸುವ ಮೂಲಕ ಜನರಿಗೆ ಸಂಕಷ್ಟ ವನ್ನು ತಂದೊಡ್ಡುವ ಕೆಲಸ ಬಿಜೆಪಿ ಮಾಡುತ್ತಿದೆ .ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮವನ್ನಾಗಿ ಮೆಲ್ದರ್ಜೆಗೆ ಏರಿಸುವ ಕರಾವಳಿ ಗೆ ಅಭಿವೃದ್ಧಿ , ಟೂರಿಸಂಗೆ ಅನುಕೂಲ ವಾಗಲಿದೆ. ಸ್ಥಳೀಯ ಮಟ್ಟದ ಕೃಷಿಕರಿಗೆ , ಕರಾವಳಿಯ ಜನರಿಗೆ ಉದ್ಯೋಗ. ,ಮೀನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಕ್ಕು ಉತ್ತೇಜನ ನೀಡುವುದಾಗಿದೆ ಎಂದರು.ಪ್ರನಾಳಿಕೆಯನ್ನು ಬೂತ್ ಮಟ್ಟದ ಜನರಿಗೂ ತಲುಪಿಸುವ ಕಾರ್ಯ ಕಾರ್ಯಕರ್ತರಿಂದವಾಗಬೇಕು .ಬಿಜೆಪಿಯ ಭಾವನಾತ್ಮಕ ಹೇಳಿಕೆಯನ್ನು ನಂಬಬೇಡಿ , ಕಾರ್ಕಳ ಅಭ್ಯರ್ಥಿ ಬಗ್ಗೆ ಉಲ್ಲೇಖಿಸಿದ ಎಂದು ,ಮಂಜುನಾಥ್ ಪೂಜಾರಿ ಮಾತನಾಡಿ ಕೈ ಚಿಹ್ನೆ ಯೆ ನಮ್ಮ ಅಭ್ಯರ್ಥಿ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ , ಕರಾವಳಿ ಪ್ರಜಾ ದ್ವನಿ ಸಂಚಾಲಕ ಮಂಜುನಾಥ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಕಾಂಗ್ರೆಸ್ ಸರಕಾರವು ಮುಂದಿನ ಐದು ವರ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವು ಕರಾವಳಿ ಪ್ರಜಾ ಧ್ವನಿಯ ಮೂಲಕ ವಾಗಲಿದೆ. ಮೋದಿ ಪ್ರಧಾನಿ ಯಾದ ಬಳಿಕ ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದ್ದು ಅ ಮೂಲಕ ಬಡಜನರ ರಕ್ತ ಹೀರುತಿದ್ದಾರೆ ಎಂದರು.ನಿತ್ಯ ದಿನಬಳಕೆಯ ವಸ್ತುಗಳ ಅಹಾರದ ಮೇಲೆ ತೆರಿಗೆ ವಿಧಿಸುವ ಮೂಲಕ ಜನರಿಗೆ ಸಂಕಷ್ಟ ವನ್ನು ತಂದೊಡ್ಡುವ ಕೆಲಸ ಬಿಜೆಪಿ ಮಾಡುತ್ತಿದೆ .ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮವನ್ನಾಗಿ ಮೆಲ್ದರ್ಜೆಗೆ ಏರಿಸುವ ಕರಾವಳಿ ಗೆ ಅಭಿವೃದ್ಧಿ , ಟೂರಿಸಂಗೆ ಅನುಕೂಲ ವಾಗಲಿದೆ. ಸ್ಥಳೀಯ ಮಟ್ಟದ ಕೃಷಿಕರಿಗೆ , ಕರಾವಳಿಯ ಜನರಿಗೆ ಉದ್ಯೋಗ. ,ಮೀನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಕ್ಕು ಉತ್ತೇಜನ ನೀಡುವುದಾಗಿದೆ ಎಂದರು.ಪ್ರನಾಳಿಕೆಯನ್ನು ಬೂತ್ ಮಟ್ಟದ ಜನರಿಗೂ ತಲುಪಿಸುವ ಕಾರ್ಯ ಕಾರ್ಯಕರ್ತರಿಂದವಾಗಬೇಕು .ಬಿಜೆಪಿಯ ಭಾವನಾತ್ಮಕ ಹೇಳಿಕೆಯನ್ನು ನಂಬಬೇಡಿ , ಕಾರ್ಕಳ ಅಭ್ಯರ್ಥಿ ಬಗ್ಗೆ ಉಲ್ಲೇಖಿಸಿದ ಎಂದು ,ಮಂಜುನಾಥ್ ಪೂಜಾರಿ ಮಾತನಾಡಿ ಕೈ ಚಿಹ್ನೆ ಯೆ ನಮ್ಮ ಅಭ್ಯರ್ಥಿ ಎಂದು ಹೇಳಿದರು.
ಅಶ್ಪಕ್ ಅಹಮದ್ ,ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹಾಗೂ ಪಕ್ಷದ ಇತರ ಹಿರಿಯ ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಡಿ ಆರ್ ರಾಜು , ಅಬ್ದುಲ್ ಸಾಣೂರು , ರಾಜೇಂದ್ರ ಕಾರ್ಕಳ, ಸತೀಶ್ ಕಾರ್ಕಳ, ಜಾನ್ ಟೆಲ್ಲಿಸ್ ಕಾರ್ಕಳ, , ಎಂ ಎ ಗಫೂರ್ , ಕೆಪಿಸಿಸಿ ಕೆ.ಪಿ ಮಮತಾ ಗಟ್ಟಿ, ಹರೀಶ್ ಕಿಣಿ , ದೀಪಕ್ ಕೋಟ್ಯಾನ್ , ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾದ್ಯಮ ವಕ್ತಾರ ಶುಭದರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ರಮ್ಯ ತಂಡದವರು ಕನ್ನಡ ದ ಕನ್ನಡದ ನಾಡು ನುಡಿಯ ಹಾಡನ್ನು ಹಾಡಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.