logo
WhatsApp Image 2026-04-02 at 14.46.04.jpeg
hindalco everlast.jpeg

ಹೊಸ ವರ್ಷದಲ್ಲಿ ದೇಶದಲ್ಲಿ 27000 ಗಡಿದಾಟಿದ ಕೊರೋನ ಸೋಂಕು

ಟ್ರೆಂಡಿಂಗ್
share whatsappshare facebookshare telegram
2 Jan 2022
post image

ನವದೆಹಲಿ: ಇತ್ತಿಚೆಗೆ ಇಳಿಕೆ ಕಂಡಿದ್ದ ಕರೋನ ಸೋಂಕು ಮತ್ತೆ ಏರಿಕೆ ಕಾಣುತಿದ್ದು 27 ಸಾವಿರದ ಗಡಿ ದಾಟಿದೆ. ಶುಕ್ರವಾರ ದಾಖಲಾದ ಒಟ್ಟು ಪ್ರಕರಣಗಳಿಗಿಂತ ಶೇಕಡ 22ರಷ್ಟು ಅಧಿಕ ಪ್ರಕರಣಗಳು ಶನಿವಾರ ಪತ್ತೆಯಾಗಿದ್ದು, ಒಟ್ಟು 27,718 ಪ್ರಕರಣಗಳು ದೃಢಪಟ್ಟಿವೆ. ಶುಕ್ರವಾರ ದೇಶದಲ್ಲಿ 22,706 ಪ್ರಕರಣಗಳು ವರದಿಯಾಗಿದ್ದವು. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 9,170 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಏರಿಕೆ ಪ್ರಮಾಣ ಶೇಕಡ 14ರಷ್ಟಾಗಿದೆ. ಬಂಗಾಳದಲ್ಲಿ 4512 ಪ್ರಕರಣಗಳು ವರದಿಯಾಗಿದ್ದು, ಕೊಲ್ಕತ್ತಾ ನಗರದಲ್ಲಿ 2398 ಪ್ರಕರಣಗಳು ವರದಿಯಾಗಿವೆ.ರಾಜ್ಯದಲ್ಲಿ ಕರೋನ ಪ್ರಕರಣಗಳು 1000 ಗಡಿದಾಟಿದ್ದು 5 ಜನರು ಸಾವಿಗೀಡಾಗಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.