logo
WhatsApp Image 2026-04-02 at 14.46.04.jpeg
hindalco everlast.jpeg

ಕ್ರಿಪ್ಟೋ ಕರೆನ್ಸಿ ವಹಿವಾಟು ಜೂಜಿಗೆ ಸಮ.RBIನ ಗವರ್ನರ್‌ ಶಕ್ತಿಕಾಂತ್‌ ದಾಸ್‌

ಟ್ರೆಂಡಿಂಗ್
share whatsappshare facebookshare telegram
15 Jan 2023
post image

ಮುಂಬಯಿ: ಕ್ರಿಪ್ಟೋ ಕರೆನ್ಸಿ ಜೂಜಿಗೆ ಸಮಾನಾಗಿದೆ ಅದನ್ನ ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಅಂತ RBIನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆಬ್ಯುಸಿನೆಸ್ ಟುಡೇ ಬ್ಯಾಂಕಿಂಗ್ & ಎಕಾನಮಿಕ್ ಸಮ್ಮಿಟ್ 'ನಲ್ಲಿ ಈ ರೀತಿ ಹೇಳಿದ್ದಾರೆ. ಕ್ರಿಪ್ಟೋ ಬಗ್ಗೆ RBIನ ನಿಲುವು ಸ್ಪಷ್ಟವಾಗಿದೆ. ಎಲ್ಲ ಕ್ರಿಪ್ಟೋ ಕರೆನ್ಸಿಗಳನ್ನ ಬ್ಯಾನ್‌ ಮಾಡಬೇಕು. ಆದ್ರೆ ಇತರ ಅಪ್ಲಿಕೇಶನ್‌ಗಳನ್ನ ಒಳಗೊಂಡ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನ ಸಪೋರ್ಟ್‌ ಮಾಡಬೇಕು ಅಂತ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.