logo
WhatsApp Image 2026-04-02 at 14.46.04.jpeg
hindalco everlast.jpeg

ಮನಿ‌ ಲಾಂಡರಿಂಗ್ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ: ಕೇ‌ಂದ್ರ ಅಧಿಸೂಚನೆ

ದೇಶ-ವಿದೇಶ
share whatsappshare facebookshare telegram
8 Mar 2023
post image

ನವದೆಹಲಿ: ಕ್ರಿಪ್ಟೋ ಕರೆನ್ಸಿ ವ್ಯವಹಾರಗಳನ್ನು ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ ತಡೆ) ನಿಬಂಧನೆಗಳ ವ್ಯಾಪ್ತಿಗೊಳಪಡಿಸಿ ಕೇಂದ್ರ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ.

ಇದರಿಂದಾಗಿ ಡಿಜಿಟಲ್ ಆಸ್ತಿಗಳ ವಲಯದ ಮೇಲಿನ ಹಿಡಿತ ಇನ್ನಷ್ಟು ಬಿಗಿಯಾದಂತಾಗಿದೆ.

ಎಲ್ಲ ಕ್ರಿಪ್ಟೋ ವ್ಯವಹಾರಗಗಳಿಗೆ ಸಂಬಂಧಿಸಿದ ವಿನಿಮಯಗಳು, ಕಸ್ಟಡಿಯನ್‌ಗಳು, ವ್ಯಾಲೆಟ್ ಪೂರೈಕೆದಾರರು ಸೇರಿದಂತೆ ಇತ್ಯಾದಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 (PMLA) ಅಡಿ ಬರುತ್ತವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.