



ಕಾರ್ಕಳ: ಭ್ರಾಮರಿ ಮೆಲೋಡೀಸ್ ಎಣ್ಣೆಹೊಳೆ ಇವರ ಸಾರಥ್ಯದಲ್ಲಿ ರಾಜ್ಯ ಮಟ್ಟದ ಕರೋಕೆ ಟ್ರ್ಯಾಕ್ ಸಿಂಗಿಂಗ್ ಸ್ಪರ್ಧೆ " ವಾಯ್ಸ್ ಆಫ್ ಎಣ್ಣೆಹೊಳೆ ಸೀಸನ್ -1 " ಡಿ. 8 ರಂದು , ಎಣ್ಣೆಹೊಳೆಯ ಗಣೇಶ ಮಂದಿರದಲ್ಲಿ ಆಡಿಷನ್ ನಡೆಯಲಿದೆ. ಇಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಅಂತಿಮ ಸುತ್ತಿನ ಸ್ಪರ್ಧೆ ಯು ಡಿ. 22 ರಂದು ಎಣ್ಣೆಹೊಳೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ,9741804597 ಈ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ಕೇಳಿ ಕೊಂಡಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.