logo
WhatsApp Image 2026-04-02 at 14.46.04.jpeg
hindalco everlast.jpeg

ಕೀಟನಾಶಕ ಸೇವಿಸಿ‌ದ್ದ ವೃದ್ದ ಚಿಕಿತ್ಸೆ ಫಲಕಾರಿಯಾಗದೆ ಸಾವು

ಟ್ರೆಂಡಿಂಗ್
share whatsappshare facebookshare telegram
5 Jun 2022
post image

ಕಾರ್ಕಳ ‌:ಅನಾರೋಗ್ಯ ದಿಂದ‌ ಬಳಲುತಿದ್ದ‌ ವೃದ್ದರೊಬ್ಬರು‌ ಕೀಟನಾಶಕ ‌ಸೇವಿಸಿ‌‌ ಆತ್ಮಹತ್ಯೆ ಮಾಡಿಕೊಂಡ ಘಟನೆ ‌ಹೆಬ್ರಿ ತಾಲೂಕಿನ ಚಾರ‌ಗ್ರಾಮದಲ್ಲಿ‌ನಡೆದಿದೆ. ಸದಾಶಿವ ಶೆಟ್ಟಿ (‌81)ಕೀಟನಾಶಕ‌ ಸೇವಿಸಿದವರು.

ಕಳೆದ ಮೂರು ವರ್ಷಗಳಿಂದ ಅನಾರೋಗ್ಯ ದಿಂದ ಬಳಲುತಿದ್ದ ಸದಾಶಿವ ಶೆಟ್ಟಿ ಗುಣಮುಖ ರಾಗದೆ ಇದ್ದಾಗ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದಾಗ ಹೆದರಿ ಜೂನ್5 ರಂದು ಚಾರದ ಸಣ್ಣಮನೆ ಎಂಬಲ್ಲಿ ಮನೆಯ ಹೊರಗಡೆ ಇಟ್ಟಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥ ಗೊಂಡಿದ್ದರು.ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ . ಹೆಬ್ರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.