



ಅಂತರ್ಯುದ್ಧಹಾಗು ಸಂಘರ್ಷ ಗಳಿಂದ ನಲುಗಿದ್ದ ಸಿರಿಯಾ ಹಾಗು ಟರ್ಕಿ ಯಲ್ಲಿ ಮತ್ತೆ ಭೂಕಂಪಸಂಭವಿಸಿದೆ 7.6 ತೀವ್ರತೆಯ ಭೂಕಂಪದಿಂದ ಎರಡೂ ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ .
ಸಾವಿನ ಸಂಖ್ಯೆ ಈಗಾಗಲೇ 2000 ತಲುಪಿದ್ದು,ಮತ್ತೆ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ . ಈಗಾಗಲೇ ಭಾರತವು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಎರಡು ಎನ್ ಡಿ ಆರ್ ಎಫ್ ರಕ್ಷಣಾ ತಂಡಗಳನ್ನು ಕಳುಹಿಸಿಕೊಟ್ಟಿದ್ದು ರಕ್ಷಣಾ ಕಾರ್ಯಾಚರಣೆ ಗೆ ಇಳಿದಿದ್ದಾರೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.