logo
WhatsApp Image 2026-04-02 at 14.46.04.jpeg
hindalco everlast.jpeg

ರಾಜ್ಯದಲ್ಲಿ ಏರಿಕೆಯಾಗುತ್ತಿದೆ ಡೆಂಗ್ಯೂ

ಟ್ರೆಂಡಿಂಗ್
share whatsappshare facebookshare telegram
9 Apr 2022
post image

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆ ಯಾಗುತಿದ್ದು ರಾಜ್ಯದಲ್ಲಿ ವಾರದಲ್ಲಿ ಹೊಸ 65 ಪ್ರಕರಣಗಳು ದೃಢಪಟ್ಟಿವೆ.22 ಜಿಲ್ಲೆಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಇದುವರೆಗೆ 989 ಮಂದಿಗೆ ಜ್ವರ ತಗುಲಿದೆ.ಮೈಸೂರು 93, ಉಡುಪಿ 75, ಕೊಪ್ಪಳ 65, ಶಿವಮೊಗ್ಗ 43, ವಿಜಯಪುರ 37, ಕೋಲಾರ 33 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 205 ಪ್ರಕರಣ ಗಳು ಕಂಡು ಬಂದಿವೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.