logo
WhatsApp Image 2026-04-02 at 14.46.04.jpeg
hindalco everlast.jpeg

ವಿಶೇಷಚೇತನ ಬಾಲಕನಿಗೆ ವಿಮಾನದಲ್ಲಿ ಪ್ರಯಾಣಿಸಲು ನಿರಾಕರಣೆ ;ಇಂಡಿಗೊ ಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ

ಟ್ರೆಂಡಿಂಗ್
share whatsappshare facebookshare telegram
28 May 2022
post image

ನವದೆಹಲಿ:ರಾಂಚಿ – ಹೈದರಾಬಾದ್ ವಿಮಾನದಲ್ಲಿ ವಿಶೇಷಚೇತನ ಬಾಲಕನಿಗೆ ಪ್ರಯಾಣ ಬೆಳೆಸಲು ಇಂಡಿಗೊ ವಿಮಾನಯಾನ ಸಂಸ್ಥೆ ನಿರಾಕರಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ

ಭಾರತೀಯ ವಿಮಾನಯಾನ ಪ್ರಾಧಿಕಾರ(DGCA) ಸಂಸ್ಥೆ ವಿಶೇಷ ಚೇತನ ಬಾಲಕನ ಪ್ರಕರಣದಲ್ಲಿ ಲೋಪ ಎಸಗಿದೆ ಎಂದು ತಿಳಿಸಿದೆ.ಕಳೆದ ಮೇ 9ರಂದು ವಿಶೇಷ ಚೇತನ ಬಾಲಕನಿಗೆ ರಾಂಚಿ – ಹೈದರಾಬಾದ್ ವಿಮಾನದಲ್ಲಿ ಪ್ರಯಾಣಿಸಲು ಸಂಸ್ಥೆ ನಿರಾಕರಣೆ ಮಾಡಿತ್ತು. ಬಾಲಕ ವಿಮಾನದಲ್ಲಿ ಪ್ರಯಾಣ ಬೆಳೆಸಲು ಭಯಗೊಂಡಿದ್ದರಿಂದ ನಿರ್ಬಂಧ ವಿಧಿಸಿದ್ದಾಗಿ ಇಂಡಿಗೋ ಸಂಸ್ಥೆ ಹೇಳಿಕೊಂಡಿತ್ತು. ಘಟನೆ ಬಗ್ಗೆ ತನಿಖೆ ನಡೆಸಲು ವಿಮಾನಯಾನ ಪ್ರಾಧಿಕಾರ ಮೂವರು ಸದಸ್ಯರ ತಂಡ ರಚನೆ ಮಾಡಿತ್ತು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.