



ಪೂಜಾ ಜರ್ನಲಿಸಂ ವಿಭಾಗ ಎಂ ಪಿ ಎಂ ಕಾರ್ಕಳ
ಶಿರ್ಲಾಲು : ರೈತ ದೇಶದ ಬೆನ್ನೆಲುಬು. . ಕೃಷಿಯು ಮಾನವ ನಾಗರೀಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಬೆಳೆಗಳು ಹಾಗೂ ಪ್ರಾಣಿಗಳ ನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಂಡು ಅಹಾರ ವಸ್ತುಗಳ ಉತ್ಪಾದನೆ ಮಾಡುವುದಾಗಿದೆ.ಶಿರ್ಲಾಲು : ರೈತ ದೇಶದ ಬೆನ್ನೆಲುಬು. . ಕೃಷಿಯು ಮಾನವ ನಾಗರೀಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಬೆಳೆಗಳು ಹಾಗೂ ಪ್ರಾಣಿಗಳ ನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಂಡು ಅಹಾರ ವಸ್ತುಗಳ ಉತ್ಪಾದನೆ ಮಾಡುವುದಾಗಿದೆ.
ಕೃಷಿ ಯಲ್ಲಿ ಸಾಧನೆ ಗೈದವರಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಧರಣೇಂದ್ರ ಜೈನ್ ಕೂಡ ಒಬ್ಬರ ಇವರು ಮುಖ್ಯ ಕಾರ್ಯವನ್ನಾಗಿ ಕೃಷಿಯನ್ನು ಅವಲಂಬಿಸಿದ್ದಾರೆ . ಸ್ವ ಕೃಷಿಕನಾಗಿದ್ದು ಅನೇಕ ಬಗೆಯ ಸಮಗ್ರ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ . ಕೃಷಿ ಯಲ್ಲಿ ಸಾಧನೆ ಗೈದವರಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಧರಣೇಂದ್ರ ಜೈನ್ ಕೂಡ ಒಬ್ಬರುಇವರು ಮುಖ್ಯ ಕಾರ್ಯವನ್ನಾಗಿ ಕೃಷಿಯನ್ನು ಅವಲಂಬಿಸಿದ್ದಾರೆ . ಸ್ವ ಕೃಷಿಕನಾಗಿದ್ದು ಅನೇಕ ಬಗೆಯ ಸಮಗ್ರ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ .್ರ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ . ಕೃಷಿಗೆ ಪೂರಕವಾಗಿ ಹೈನುಗಾರಿಕೆ ಪ್ರಮುಖ ಮಾಡುತ್ತಿದ್ದಾರೆ . ಅಡಿಕೆ ಭತ್ತ ತೆಂಗು ಬಾಳೆ ತರಕಾರಿ ಹಾಗೂ ಇನ್ನಿತರ ಸಾವಯವ ಕೃಷಿ ಹಾಗೂ ಸಮಗ್ರ ಕೃಷಿಗಳನ್ನು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ .
ಕೃಷಿಯ ಶ್ರೇಯೋಭಿವೃದ್ದಿಗಾಗಿ 2022- 23 ರಲ್ಲಿ ಉತ್ತಮ ಕೃಷಿಕ ಎಂಬ ಪ್ರಶಸ್ತಿ ಯನ್ನು ಉಡುಪಿ ಜಿಲ್ಲಾಡಳಿತ ನೀಡಿದೆ. . ಕೃಷಿಯ ಶ್ರೇಯೋಭಿವೃದ್ದಿಗಾಗಿ 2022- 23 ರಲ್ಲಿ ಉತ್ತಮ ಕೃಷಿಕ ಎಂಬ ಪ್ರಶಸ್ತಿ ಯನ್ನು ಉಡುಪಿ ಜಿಲ್ಲಾಡಳಿತ ನೀಡಿದೆ. .
ಕೃಷಿ ಜೀವನ : ಇವರು ಸುಮಾರು 10 ಎಕರೆ ಭೂಮಿಯಲ್ಲಿ ಅಡಿಕೆ ಭತ್ತ ತೆಂಗು ಬಾಳೆ ತರಕಾರಿ ಕೊಕ್ಕೋ ,ತೆಂಗಿನ ನರ್ಸರಿ ಜೇನು ಕೃಷಿ ಮುಂತಾದ ಪ್ರಮುಖ ಚಟುವಟಿಕೆಗಳನ್ನು ನಡೆಸುತ್ತಾರೆ ಅಷ್ಟೇ ಅಲ್ಲದೆ ತರಕಾರಿಗಳಲ್ಲಿ ಬೆಂಡೆ ಬದನೆ ಅಲಸಂಡೆ, ಮೀಟರ್ ಅಲಸಂಡೆ ಮುಂತಾದ ಹಲವಾರು ತರಕಾರಿಗಳನ್ನು ಬೆಳೆಸುತ್ತಾರೆ. ಬೆಳೆಯುತಿದ್ದಾರೆ . ನೀರಾವರಿಗಾಗಿ ಬೋರ್ ಹಾಗೂ ಕೆರೆಯನ್ನು ಅವಲಂಬಿಸಿದ್ದಾರೆ .ಪ್ರತಿ ಬೆಳೆಗಳ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಸೇರಿದಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ದ ಮೂಲಕ ಮಾಹಿತಿಯನ್ನು ಪಡೆದು ಸ್ವಾವಲಂಬಿ ಜೀವನಕ್ಕೆ ಒತ್ತು ನೀಡುತ್ತಾರೆ. ಕೃಷಿ ಮೇಳ ಗಳಲ್ಲಿ ಭಾಗವಹಿಸಿ ಇಲಾಖೆಗಳ ಮಾರ್ಗದರ್ಶನವನ್ನು ಪಡೆದು ಆಧುನಿಕ ಕೃಷಿ ಗೆ ಒತ್ತು ನೀಡುತ್ತಾರೆ. ಯಂತ್ರೋಪಕರಣಗಳ ಬಳಕೆಯನ್ನು ಮಾಡುತ್ತಾರೆ. ಅನೇಕ ಯುವ ಕೃಷಿಕರಿಗೆ ಮಾರ್ಗದರ್ಶನ ನೀಡುವಲ್ಲಿ ಇವರ ಪಾತ್ರ ಹಿರಿದಾಗಿದೆ. ಇದರಿಂದಾಗಿ ಉತ್ತಮ ಕೃಷಿಕ ಪ್ರಶಸ್ತಿ ಗೆ ಪಾತ್ರರಾಗಿದ್ದಾರೆ
ಕೃಷಿಯ ನಷ್ಟ : ಕೃಷಿ ಯಲ್ಲಿ ರೋಗಗಳು ತಪ್ಪಿದ್ದಲ್ಲ. ಅದರೂ ಹಿಂಜರಿಕೆ ಇಲ್ಲದೆ ನಷ್ಟ ವಾದರು ಸರಿದೂಗಿಸಿಕೊಂಡು ಉತ್ತಮ ಕೃಷಿಕನ ಯಶಸ್ಸಿನ ಒಳಗುಟ್ಟು. ಆದರೂ ಧರಣೇಂದ್ರ ಜೈನ್ ತಮ್ಮ ಕೃಷಿಯಲ್ಲಿ ರೋಗಗಳಿಂದ ತಪ್ಪಿಸಲು ಬೇವಿನ ಹಿಂಡಿ ಆಕಳಿನ ಗಂಜಲವನ್ನು ಉಪಯೋಗಿಸಿ ಸಿಂಪಡಿಸಿದರು .ಇದರಿಂದಾಗಿ ಉತ್ತಮ ಕೃಷಿಯಲ್ಲಿ ಆದಾಯವು ದೊರಕಿತು.
ಯಂತ್ರಗಳ ಬಳಕೆ : ಪ್ರಸ್ತುತ ಕಾಲದಲ್ಲಿ ಕೂಲಿಯಾಳುಗಳ ಕೊರತೆ ಹೆಚ್ಚು. ಏರಿಕೆಯಾದ ಕೂಲಿ, ಕೌಶಲ್ಯ ವಿಲ್ಲದ ಕೂಲಿಯಾಳುಗಳು ಸಿಗುವುದು ಕಷ್ಟ .ಈ ಹಿನ್ನೆಲೆಯಲ್ಲಿ ಅಧುನಿಕ ತಂತ್ರಜ್ಞಾನ ಹೊಂದಿದ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಕೆಲಸವು ವೇಗ ಪಡೆಯಲು ಸಹಕಾರಿ ಯಾಗುತ್ತದೆ.
ಗೊಬ್ಬರಗಳ ಬಳಕೆ : ಹೈನುಗಾರಿಕೆಯನ್ನು ಅಳವಡಿಸಿರುವುದರಿಂದ ಸ್ಲರಿ ಟ್ಯಾಂಕ್ ಗಳಮೂಲಕ ಗೊಬ್ಬರವನ್ನು ತೋಟಗಳಿಗೆ ಪಂಪ್ ಸೆಟ್ ಮೂಲಕ ಹಾರಿಸಲಾಗುತ್ತದೆ ಹಸಿರೆಲೆ ಗೊಬ್ಬರ ತೆಂಗು ಅಡಿಕೆಗಳಿಗೆ ನೀಡುವುದರಿಂದ ಮಣ್ಣಿನ ಫಲವತ್ತತೆಗೆ ಹೆಚ್ಚುತ್ತದೆ. ಜೊತೆಗೆ ಸಾವಯವ ಕೃಷಿಗೆ ಒತ್ತು ನೀಡಿದಂತಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.