



ಉತ್ತರ ಕೊರಿಯಾ: ಸೌತ್ ಕೊರಿಯಾ ಸೀರೀಸ್ ನೋಡಿದ್ದ ಕಾರಣಕ್ಕೆ ಇಬ್ಬರು ಬಾಲಕರನ್ನು ಕೊಲ್ಲಲು ಕಿಮ್ ಆದೇಶ ನೀಡಿದ್ದು, ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ.
ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ನೋಡುವುದು ಅಪರಾಧವಾಗಿದೆ. ಆದರೂ ಬಾಲಕರು ಸಿನಿಮಾ ನೋಡಿದ್ದರು ಎಂದು ಅವರನ್ನು ಕೊಲ್ಲಲಾಗಿದೆ. ಬಾಲಕರನ್ನು ಕೊಲ್ಲುವುದನ್ನು ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತುಬೇರೆ ಬೇರೆ ಸಂಸ್ಕೃತಿ ಬಗ್ಗೆ ತಿಳಿದುಕೊಂಡರೆ ಸರ್ವಾಧಿಕಾರ ನಡೆಸುವುದು ಕಷ್ಟ ಎಂದು ಕಿಮ್ ನಂಬಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.