logo
WhatsApp Image 2026-04-02 at 14.46.04.jpeg
hindalco everlast.jpeg

ಮತ್ತೆ ಏರಿಕೆ ಕಂಡಿದೆ ಡಿಸೇಲ್ ಪೆಟ್ರೋಲ್... ಗ್ರಾಹಕರು ಹೈರಾಣ

ಟ್ರೆಂಡಿಂಗ್
share whatsappshare facebookshare telegram
6 Oct 2021
post image

ಮತ್ತೆ ಏರಿಕೆ ಕಂಡಿದೆ ಡಿಸೇಲ್ ಪೆಟ್ರೋಲ್... ಗ್ರಾಹಕರು ಹೈರಾಣ ದೇಶದಲ್ಲಿ ಇಂದು ಕೂಡ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 30ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದೆ. ದೆಹಲಿ: ಲೀಟರ್ ಪೆಟ್ರೋಲ್ ದರ 102.94 ರೂ. ಆಗಿದ್ದು, ಡೀಸೆಲ್ ದರ 91.42 ರೂ. ತಲುಪಿದೆ.ಬೆಂಗಳೂರು: ಲೀಟರ್ ಪೆಟ್ರೋಲ್ ದರ 106.21 ರೂ. ಆಗಿದ್ದು, ಡೀಸೆಲ್ ದರ 97.03 ರೂ. ತಲುಪಿದೆ.ಲೀಟರ್ ಪೆಟ್ರೋಲ್ ದರ 108.96 ರೂ. ಆಗಿದ್ದು, ಡೀಸೆಲ್ ದರ 99.17 ತಲುಪಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.