logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ ಸಂತೆಕಟ್ಟೆಯ ಐ ಮ್ಯಾಕ್ಸ್ ಅಪ್ಟಿಕಲ್ಸ್ ನಲ್ಲಿ ರಿಯಾಯಿತಿ ಮಾರಾಟ

ಟ್ರೆಂಡಿಂಗ್
share whatsappshare facebookshare telegram
9 Jul 2022
post image

ಉಡುಪಿ: ಉಡುಪಿ ಸಂತೆಕಟ್ಟೆ ಕೆಮ್ಮಣ್ಣು ನೇಜಾರು ಕ್ರಾಸ್ ಬಳಿಯ ಏಕ್ತಾ ಹೈಟ್ಸ್ ನಲ್ಲಿರುವ ಐ ಮ್ಯಾಕ್ಸ್ ನಲ್ಲಿ ಕಣ್ಣಿನ ಕನ್ನಡಕದ ರಿಯಾಯಿತಿಯ ಮಾರಾಟ ನಡೆಯುತ್ತಿದೆ.

ಬ್ರಾಂಡೆಡ್ ಸನ್ಗ್ಲಾಸ್ ಕಂಪೆನಿಗಳಾದ ರೆಬಾನ್ , 2.5 NvG , ಯೋಲೋ, ಗಳ ಅಪಾರ ಸಂಗ್ರಹ ವಿದೆ . ಕಳೆದ ಐದು ವರ್ಷಗಳಿಂದ ಗ್ರಾಹಕರಿಗೆ ವಿಶೇಷವಾದ ಸೌಲಭ್ಯಗಳನ್ನು ನೀಡುತ್ತಿರುವ ಐ ಮ್ಯಾಕ್ಸ್ ನಲ್ಲಿ ಕಾಂಟಾಕ್ಟ್ ಲೆನ್ಸೆಸ್ ಗಳ ಸಂಗ್ರಹವು ಇದೆ

ಫೈಬರ್ ಲೆನ್ಸ್ ನಲ್ಲಿ ಬ್ರಾಂಡೆಡ್ ಕಂಪನಿಯಗಳಾದ ಫುಲ್ ಫ್ರೇಂ ,ಕ್ಯಾಟ್-ಐ , ಸ್ಕ್ವೇರ್ ,ರೌಂಡ್ ,ರೆಕ್ಟಾಂಗಲ್ , ಲೆನ್ಸ್ ಗಳು ಲಭ್ಯವಿದೆ. ನೀಮಗೆ ಮೆಟಲ್ ಲೆನ್ಸ್ ಇಷ್ಟ ಪಡುತಿದ್ದರೆ ಮೆಟಲ್ ಫ್ರೇಮ್ ನಲ್ಲಿ ಸುಪ್ರಾ ,ರಿಮ್ ಲೆಸ್ ಬ್ರಾಂಡೆಡ್ ಗ್ಲಾಸ್ ಗಳು ಲಭ್ಯ

ಬೆಲೆ 500 ರಿಂದ ಪ್ರಾರಂಭ ವಾಗಲಿದೆ.

ಲೆನ್ಸ್ ನಲ್ಲಿ ವಿವಿಧ ವಿಭಾಗಗಳ ಪ್ರೊಗ್ರೆಸಿವ್ ಮತ್ತು ಬೈ ಫೋಕಲ್ ( ಪೈಬರ್ ಮತ್ತು ಗ್ಲಾಸ್ )ಸಿಂಗಲ್ ವಿಷನ್ , ಎಚ್ ಎಂ‌ಸಿ ,ಬ್ಲುಕಟ್ (ಆ್ಯಾಂಟಿಗ್ಲಾರ್) ಪೊಟೊಗ್ರಾಫಿ (day and night )ಲೆನ್ಸ್ ಗಳು ಕೂಡ ಸಿಗಲಿದೆ‌

ಕಣ್ಣಿಗೆ ಅಂದ ನೀಡುವ ಫ್ರೇಮ್ ಗಳು ಅತಿಕಡಿಮೆ ರೂ 350 ರಿಂದ ಆರಂಭ ವಾಗಲಿದೆ

ಅತ್ಯಾಧುನಿಕ ಕಂಪನಿ ಯ ಫ್ರೇಂ ಗಳಾದ ರೆಬಾನ್ , ಫಾಸ್ಟ್ರಾಕ್ , ಸೂಪರ್ ಎಕ್ಸ್ ,ಐಜಿಒ, ಹೈ ಸ್ಟಾರ್ , ಕಲರ್ಸ್ ,ಕಿಸ್ , ,ಐಕಾನ್‌, ಐಡಿ ಕಂಪೆನಿಗಳ ಕನ್ನಡಕದ ಫ್ರೇಮ್ ಗಳು ಲಭ್ಯ,

ಸಮಯ ಸೋಮವಾರ ದಿಂದ ಶನಿವಾರದ ವರೆಗೆ ಬೆಳಗ್ಗೆ9.15 ರಿಂದ ಸಂಜೆ 7.15 ರವರೆಗೆ ರವಿವಾರ 9.30 ರಿಂದ ಮಧ್ಯಾಹ್ನ 2 ಘಂಟೆಯ ವರೆಗೆ ತೆರೆದಿದೆ

ಕಂಪ್ಯೂಟರ್ ಕಣ್ಣಿನ ತಪಾಸಣೆ(computer eye testing) ಮತ್ತು ಸಾಮಾನ್ಯ ಕಣ್ಣಿನ ತಪಾಸಣೆ (manual eye testing ) , ಗ್ಲಾಸ್ ಕ್ಲೀನಿಂಗ್ ಸೊಲ್ಲ್ಯೂಶನ್ಸ್ ಲಭ್ಯವಿದೆ. ಇಂದೇ ಭೇಟಿ ನೀಡಿ

ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 9742401366

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.