



ಅಜೆಕಾರು : ದೀಪಾವಳಿ ಹಬ್ಬ ದ ಪ್ರಯುಕ್ತ ಅಜೆಕಾರಿನ ಶಾಂತಿ ಮಹಲ್ ಸಮೀಪದ ಪ್ರಿನ್ಸ್ ಕಾಂಪ್ಲೆಕ್ಸ್ ನಲ್ಲಿರುವ ಆದೀಶ್ ಟಿವಿ ಎಸ್ ಶೋ ರೂಂ ನಲ್ಲಿ ಮೆಗಾ ದೀಪಾವಳಿ ಆಫರ್ ...... ಹೊಸ ಹತ್ತು ಹಲವು ಆಫರ್ ಗಳಲ್ಲಿ ನಿಮ್ಮ ಆಯ್ಕೆ ಯು ಇರಬಹುದು.
ಹಳೆಯ ಯಾವುದೇ ದ್ವಿಚಕ್ರವಾಹನವನ್ನು ನಿಮ್ಮ ಆಯ್ಕೆಯ ಹೊಸ ಬಿಎಸ್ 6 ವಾಹನದೊಂದಿಗೆ ವಿನಿಮಯಗೊಳಿಸಿ ರೂ .2000 ಎಕ್ಸ್ಚೇಂಜ್ ಬೋನಸ್ ಗಳಿಸಬಹುದು .
ಅತೀ ಕಡಿಮೆ ಬಡ್ಡಿದರದಲ್ಲಿ TVS Credit ಹಾಗೂ ಇತರ ಹಣಕಾಸು ಸಂಸ್ಥೆಗಳ ಜೊತೆ ಸರಳ ಸಾಲ ಸೌಲಭ್ಯ ವ್ಯವಸ್ಥೆ,
ಪ್ರತಿ ದ್ವಿಚಕ್ರ ವಾಹನ ಜೊತೆ ವೆಗಾ ಕಂಪನಿಯ ಹೆಲ್ಮೆಟ್ ಉಚಿತ ,
ಪ್ರತಿ ವಾಹನ ಖರೀದಿ ಯೊಡನೆ 2000 ಮೌಲ್ಯದ ಬಿಡಿಭಾಗಗಳು ಉಚಿತ .
ದೀಪಾವಳಿ ಆಫರ್ ಕೇವಲ ಕೆಲವೇ ದಿನಗಳು ಮಾತ್ರ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.