logo
WhatsApp Image 2026-04-02 at 14.46.04.jpeg
hindalco everlast.jpeg

ಕೊಡುಗೈ ದಾನಿ ಅಂಡಾರು ರಾಮದಾಸ ಕಿಣಿ ಇನ್ನಿಲ್ಲ

ಟ್ರೆಂಡಿಂಗ್
share whatsappshare facebookshare telegram
21 Nov 2022
post image

ಕಾರ್ಕಳ : ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಜಿ ಎಸ್ ಬಿ ಸಮಾಜದ ಧಾರ್ಮಿಕ ದೈವಭಕ್ತ ಕೊಡುಗೈ ದಾನಿ ಅಂಡಾರು ರಾಮದಾಸ ವಿಠ್ಠಲ ಕಿಣಿ (66)ಯವರು ದೈವಾದೀನ ರಾಗಿದ್ದಾರೆ. ಅವರು ದುಬೈ ನಲ್ಲಿ ಉದ್ಯಮ ನಡೆಸುತಿದ್ದರು . ಸೋಮವಾರ ಬೆಳಗ್ಗೆ ಹೃದಯಘಾತವಾಗಿತ್ತು ಎನ್ನಲಾಗಿದೆ ಶ್ರೀಯುತರು ಪತ್ನಿ ಹಾಗೂ ಪುತ್ರಿ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.