



ಮಂಗಳೂರು : ಮಂಗಳೂರಿನ ಏಜೆ ವೈದ್ಯಕೀಯ ಕಾಲೇಜಿನ ಇಎನ್ ಟಿ ವಿಭಾಗದ ಪ್ರಾಧ್ಯಾಪಕ ಡಾ| ಪಿ. ಪಿ ದೇವನ್ ಅವರಿಗೆ ಪ್ರತಿಷ್ಠಿತ ಗೋಲ್ಡನ್ ಏಮ್ ಪ್ರಶಸ್ತಿ ಲಭಿಸಿದೆ. 11 ಆವೃತ್ತಿಯ ಗೋಲ್ಡನ್ ಏಮ್ ಸಮ್ಮೇಳನವನ್ನು ಬೆಂಗಳೂರಿನ ಡೈನರ್ಜಿಕ್ ಬಿಸಿನೆಸ್ ಸೊಲ್ಯೂಷನ್ಸ್ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸುಮಾರು ಒಂದು ದಶಕದ ಕಾಲ ಈ ಎಂ ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ| ಪಿ.ಪಿ. ದೇವನ್ ಅವರಿಗೆ ಅತ್ಯಂತ ಅತ್ಯಂತ ವಿಶ್ವಾಸಾರ್ಹ ಹೆಲ್ತ್ ಕೇರ್ ಲೀಡರ್ ಶಿಪ್ - ಶ್ರೇಷ್ಠ ಇಎನ್ ಟಿ
ಸ್ಪೆಷಲಿಸ್ಟ್ ಎಂಬ ಗೌರವ ಪ್ರದಾನ ನೀಡಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.