logo
WhatsApp Image 2026-04-02 at 14.46.04.jpeg
hindalco everlast.jpeg

ಡಾ. ಸುಬ್ರಹ್ಮಣ್ಯನ್ ಸ್ವಾಮೀ ಕಾರ್ಕಳ ಭೇಟಿ

ಟ್ರೆಂಡಿಂಗ್
share whatsappshare facebookshare telegram
8 Dec 2021
post image

ಕಾರ್ಕಳ : ಬಿಜೆಪಿ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಡಾ. ಸುಬ್ರಹ್ಮಣ್ಯನ್ ಸ್ವಾಮೀ ಅವರು ಡಿ. ೮ ರಂದು ಕಾರ್ಕಳ ಭೇಟಿ ನೀಡಿದರು. ಮಂಗಳೂರಿನಿAದ ಶೃಂಗೇರಿ ತೆರಳುತ್ತಿದ್ದ ಅವರು ಕಾರ್ಕಳ ಬೈಪಾಸ್ ಪುಲ್ಕೇರಿ ಲಕ್ಷ್ಮೀ ಸಭಾಭವನದಲ್ಲಿ ಉಪಾಹಾರ ಸವಿದರು. . ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ನರಸಿಂಹ ಕಾಮತ್ ಸಾಣೂರು, ನವೀನ್ ನಾಯಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಸ್ವಾಮಿ ಅವರು ತನ್ನ ಕುಟುಂಬದವರೊAದಿಗೆ ಶೃಂಗೇರಿಯತ್ತ ಸಾಗಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.