



ದುಬೈ: ಇರಾನ್‌ನ ದಕ್ಷಿಣದಲ್ಲಿ ಭಾಗದಲ್ಲಿ ಇಂದು ಸಂಜೆ 4.07ಕ್ಕೆ ರಿಕ್ಟರ್ ಮಾಪಕದ 6.2 ತೀವ್ರತೆಯ ಭೂಕಂಪದಿಂದ ಈ ಕಂಪನಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.. ಹವಾಮಾನ ಪ್ರಕಾರ, ಇದು "ಯಾವುದೇ ಪರಿಣಾಮವಿಲ್ಲದೆ" ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಸ್ವಲ್ಪ ಪ್ರಭಾವ ಬೀರಿದೆ ಎಂದು ಹೇಳಿದ್ದರು
ಯುಎಇ ಒಂದು ವರ್ಷದಲ್ಲಿ ಹಲವಾರು ಬಾರಿ ಸಣ್ಣ ಭೂಕಂಪಗಳನ್ನು ಅನುಭವಿಸುತ್ತದೆ ಹಾಗೂ ಅವು ಆತಂಕಕ್ಕೆ ಕಾರಣವಾಗದು ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌ಸಿಎಂ) ಈ ಹಿಂದೆ Khaleej Times ಗೆ ತಿಳಿಸಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.