logo
WhatsApp Image 2026-04-02 at 14.46.04.jpeg
hindalco everlast.jpeg

ಆರ್ಥಿಕ ಹೊರೆ : ಉದ್ಯೊಗ ಕಡಿತದ ಹಿನ್ನೆಲೆ .ಕಾನೂನು ಕಟ್ಟೆಯಲ್ಲಿ ಟೆಸ್ಲಾ

ಟ್ರೆಂಡಿಂಗ್
share whatsappshare facebookshare telegram
22 Jun 2022
post image

ವಾಷಿಂಗ್ಟನ್: ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶೇ.10ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದು . ಇದರಿಂದ ಬೇಸತ್ತ ಉದ್ಯೊಗಿಗಳು ಟೆಸ್ಲಾ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಉದ್ಯೊಗಿಗಳಾದ ಜಾನ್ ಲಿಂಚ್ ಮತ್ತು ಡಾಕ್ಸ್‌ಟನ್ ಹಾರ್ಟ್ಸ್‌ಫೀಲ್ಡ್ ಅವರು ಸಲ್ಲಿಸಿದ ಮೊಕದ್ದಮೆಯು ಉದ್ಯೋಗ ಕಡಿತದ ಮುಂಗಡ ಸೂಚನೆಯನ್ನು ನೀಡದೆ ಟೆಸ್ಲಾ ಫೆಡರಲ್ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದು. ಅಲ್ಲದೇ ವಜಾಗೊಳಿಸುವ ಸಂದರ್ಭದಲ್ಲಿ ಫೆಡರಲ್‌ ಕಾನೂನುಗಳನ್ನು ಟೆಸ್ಲಾ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.