



ಲಂಡನ್: ಟ್ವಿಟರ್ ಎಲಾನ್ ಮಾಸ್ಕ್ ಪಾಲಾದ ಬಳಿಕ ವಿಶ್ವದಾದ್ಯಂತ ಹಾಗು ಭಾರತದಲ್ಲಿದ್ದ ಇಡೀ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗವನ್ನೇ ವಜಾ ಮಾಡಲಾಗಿದೆ. ಹಲವಾರು ಎಂಜಿನಿಯರ್‌ಗಳನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ.ಶುಕ್ರವಾರ ಯಾವುದೇ ಮುನ್ನೂಚನೆ ನೀಡದೆ ಜಾಗತಿಕವಾಗಿ 3,700 ಮಂದಿಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ. ಜತೆಗೆ, ಸಿಬ್ಬಂದಿ, ಟ್ವಿಟರ್ ಸಿಸ್ಟಂಗಳು ಮತ್ತು ಗ್ರಾಹಕರ ದತ್ತಾಂಶಗಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕಚೇರಿಗಳನ್ನೂ ಸದ್ಯಕ್ಕೆ ಮುಚ್ಚುತ್ತಿದ್ದೇವೆ ಎಂದೂ ಕಂಪನಿ ಹೇಳಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.