



ಯುರೋಪ್: ಈ ತ್ಯಾಜ್ಯ ನಿರ್ವಹಣೆ ಬಲು ಕಷ್ಟ ಎಂಬ ಕಾರಣಕ್ಕಾಗಿ ಯುಎಸ್‌ಬಿ C ಮಾದರಿ(ಟೈಪ್-ಸಿ) ಚಾರ್ಜರ್ ಕಡ್ಡಾಯ ಗೊಳಿಸಿ ಆದೇಶ ಹೊರಡಿಸಿದೆ.
ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ 2024ರ ಹೊತ್ತಿಗೆ ಯುಎಸ್‌ಬಿ C ಮಾದರಿ(ಟೈಪ್-ಸಿ) ಸಾಮಾನ್ಯ ಚಾರ್ಜರ್ ಆಗಿರಬೇಕು ಎಂಬ ಹೊಸ ಕಾನೂನನ್ನು ಯುರೋಪಿಯನ್ ಯೂನಿಯನ್ (ಯುರೋಪಿಯನ್ ಒಕ್ಕೂಟ) ಅಂಗೀಕರಿಸಿದೆ.ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್‌ಫೋನ್‌ಗಳು ಮತ್ತು ಹೆಡ್‌ಸೆಟ್‌ಗಳು, ಹ್ಯಾಂಡ್‌ಹೆಲ್ಡ್ ವೀಡಿಯೊಗೇಮ್ ಕನ್ಸೋಲ್‌ಗಳು ಮತ್ತು ಪೋರ್ಟಬಲ್ ಸ್ಪೀಕರ್‌ಗಳು, ಇ-ರೀಡರ್‌ಗಳು, ಕೀಬೋರ್ಡ್‌ಗಳು, ಮೈಸ್, ಪೋರ್ಟಬಲ್ ನ್ಯಾವಿಗೇಷನ್ ಸಿಸ್ಟಮ್‌ಗಳು, ಇಯರ್‌ಬಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಹಾಗೂ 100 ವ್ಯಾಟ್‌ಗಳವರೆಗೆ ಚಾರ್ಜಿಂಗ್ ಮಾಡುವ ಎಲ್ಲ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರಬೇಕು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.