



ಕಾರ್ಕಳ:ಕಾರ್ಕಳ ಪತ್ತೊಂಜಿ ಕಟ್ಟೆ ಕಿರುಸೇತುವೆ ಬಳಿ ಜೂ.21 ರಂದು ಪತ್ತೆಯಾದ ನವಜಾತ ಶಿಶುವಿನ ಮೃತದೇಹದ ಧಫನ ಕಾರ್ಯ ವು ಕರಿಯಕಲ್ ಸಮೀಪದ ಸ್ಮಶಾನ ದಲ್ಲಿ ಜೂ.23 ರಂದು ನಡೆಯಿತು. ಮಣಿಪಾಲ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಲಿಸ್ ಇಲಾಖೆ , ಕಾರ್ಕಳ ಪುರಸಭಾ ಅಧಿಕಾರಿಗಳು, ಕರಿಯಕಲ್ ಹಿಂದು ರುದ್ರಭೂಮಿ ಸಂಚಾಲಕ ಪ್ರಕಾಶ್ ರಾವ್, ಆರೋಗ್ಯ ಪರಿವೀಕ್ಷಕಿ ಲೈಲಾ ತೋಮಸ್, ಚಿಂಗ , ವಿನಯ್, ಹಾಗೂ ಕಾರ್ಕಳ ಸುರಕ್ಷಾ ಆಶ್ರಮದ ಆಯೆಶಾ ಮೊದಲಾದವರು ಧಪನ ಕಾರ್ಯ ದಲ್ಲಿ ಪಾಲ್ಗೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.