



ಮಣಿಪಾಲ: ಅಬಕಾರಿ ಉಡುಪಿ ಉಪವಿಭಾಗದ ಮಣಿಪಾಲ ಕೆಎಸ್ ಬಿಸಿಎಲ್ ಡಿಪ್ಪೊದಲ್ಲಿನ ಅವಧಿ ಮೀರಿದ ಮದ್ಯವನ್ನು ಡಿ. 30ರಂದು ನಾಶಪಡಿಸಲಾಯಿತು. 1505 ಲೀಟರ್ ಲಿಕ್ಕರ್, 750 ಲೀಟರ್ ವೈನ್, 2769 ಲೀಟರ್ ಬಿಯರ್ ಅಧಿಕಾರಿಗಳ ಸಮಕ್ಷಮದಲ್ಲಿ ನಾಶ ಪಡಿಸಲಾಯಿತು. ಅಬಕಾರಿ ಉಪ ಅಧೀಕ್ಷಕರು, ಉಪ ಮ್ಯಾನೇಜರ್, ನಿರೀಕ್ಷಕರು ಹಾಗೂ ಮಾರಾಟ ಪ್ರತಿನಿಧಿಗಳು ಹಾಜರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.