



ಕಾರ್ಕಳ: ಪ್ರತಿಷ್ಠಿತ ಕೊಂಕಣಿ ಹಾಡು " ಆಶಾ" ಇದರ ಟೈಟಲ್ ಹಾಗೂ ಮೊದಲ ಪೋಸ್ಟರ್ ರವಿವಾರ ಬಿಡುಗಡೆ ಮಾಡಲಾಗಿದೆ.
ಶೃತಿನ್ ಎಸ್ ಶೆಟ್ಟಿ ನಿರ್ದೇಶನ ದಲ್ಲಿ ಮೂಡಿಬಂದ ಆಶಾ ಕೊಂಕಣಿ ಹಾಡು, ಜಸ್ಟ್ ರೋಲ್ ಫಿಲ್ಮ್ ಎಲ್ ಎಲ್ ಪಿ ಮತ್ತು ಲೀಯೋ ಅನುಪ್ ಮಾಂಟೇರಿಯೊ ನಿರ್ಮಾಣ ಮಾಡಿದ್ದಾರೆ. ಹಾಡಿಗೆ ಪರೇಶ್ ಸಾಲಿಯಾನ್ ಕೊರಿಯೋಗ್ರಫಿ ನೀಡಿದ್ದಾರೆ. ಪ್ರಜ್ವಲ್ ಸುವರ್ಣ, ಗಗನ್ ದೇವಾಡಿಗ, ಅನುಷಾ ಜೋಸ್ನಾ ಮಾಂಟೇರಿಯೊ ಸಹಕರಿಸಿದ್ದಾರೆ.
ಹಾಡಿನಲ್ಲಿ ವಿಘ್ನೇಶ್ ಕುಲಾಲ್ , ವಿಕಾಸ್ ಕುಂದರ್ , ಸೂರಜ್ ಪೂಜಾರಿ, ಚೇತು ಕಲ್ಲಡ್ಕ, ಮಂಜುನಾಥ್ ಜಿ , ಪವನ್ ಆಚಾರ್ಯ ಬೊಳೂರು, ರೇಶ್ಮಾ ಡಿ' ಸಾ ಕಾಣಿಸಿಕೊಂಡಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.