logo
WhatsApp Image 2026-04-02 at 14.46.04.jpeg
hindalco everlast.jpeg

ವೊಡಾಪೋನ್ ನಲ್ಲಿ ಉದ್ಯೋಗ ಕಡಿತ ಭೀತಿ. ಸಂಕಷ್ಟದಲ್ಲಿ ನೌಕರರು

ಟ್ರೆಂಡಿಂಗ್
share whatsappshare facebookshare telegram
15 Jan 2023
post image

ಲಂಡನ್: ಅಮೆಜಾನ್ ಟ್ವಿಟರ್, ಮೆಟಾ ಬಳಿಕ ಈಗ ಟೆಲಿಕಾಂ ಸಂಸ್ಥೆ ವೊಡಾಫೋನ್‌, ನೂರಕ್ಕೂ ಅಧಿಕ ಸಿಬಂದಿಯನ್ನು ವಜಾಗೊಳಿ ಸಲು ನಿರ್ಧರಿಸಿದೆ. , ತನ್ನ ಪ್ರಧಾನ ಕಚೇರಿಯಾದ ಲಂಡನ್‌ನಲ್ಲೇ ಬಹುತೇಕ ಉದ್ಯೋಗ ಕಡಿತಗೊಳಿಸಲು ಯೋಜಿಸಿದೆ ಎನ್ನಲಾಗಿದೆ.ಆರ್ಥಿಕ ಹಿಂಜರಿತ ಉಂಟಾದ ಕಾರಣ ಉದ್ಯೋಗ ಕಡಿತ ಭೀತಿ ಕಾಡಲಾರಂಭಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.