logo
WhatsApp Image 2026-04-02 at 14.46.04.jpeg
hindalco everlast.jpeg

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ

ಟ್ರೆಂಡಿಂಗ್
share whatsappshare facebookshare telegram
25 Jul 2023
post image

ವಾಷಿಂಗ್ಟನ್: ಮಾನವನಂತೆ ಹಲ್ಲುಗಳಿರುವ ಅಪರೂಪದ ಮೀನೊಂದು ಒಕ್ಲಹೋಮ ರಾಜ್ಯದಲ್ಲಿ ಕಂಡುಬಂದಿದೆ

ಅಪರೂಪದ ಮೀನಿನ ಫೋಟೋವನ್ನೂ ಅಲ್ಲಿನ ವನ್ಯಜೀವಿ ಸಂರಕ್ಷಣಾ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, 11 ವರ್ಷದ ಬಾಲಕನೊಬ್ಬ ಮೀನು ಹಿಡಿಯಲು ಹೋದಾಗ ಈ ಮೀನು ಸಿಕ್ಕಿದೆ ಎಂದು ಲೈವ್ ಸೈನ್ಸ್ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನುಗಳು 3.5 ಅಡಿ ಉದ್ದ, 88 ಪೌಂಡ್ಸ್ ತೂಕ ಹೊಂದಿರುತ್ತದೆ. ಸಸ್ಯಹಾರಿ ಮೀನುಗಳಾಗಿದ್ದು, ಮನುಷ್ಯರಿಗೆ ತೊಂದರೆ ಮಾಡುವುದಿಲ್ಲ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.