



ಕಾರ್ಕಳ: ಕಾರ್ಕಳ ಉತ್ಸವದ ಅಂಗವಾಗಿ ಮಾರ್ಚ್ 11/12/13 ರಂದು ಕಾರ್ಕಳದ ಪ್ಲಾನೆಟ್ ಮತ್ತು ರಾಧಿಕಾ ಚಿತ್ರ ಮಂದಿರದಲ್ಲಿ ಉಚಿತ ಚಲನಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಬೆಳಿಗ್ಗೆ 10ಕ್ಕೇ, ಮಧ್ಯಾಹ್ನ 1ಕ್ಕೇ ಹಾಗೂ 3-30ಕ್ಕೇ ಒಟ್ಟು 3ಪ್ರದರ್ಶನಗಳು. ಚಿತ್ರಗಳ ವಿವರ ಈ ಕೆಳಗಿನಂತಿದೆ. No. Movie Name 1 Uri The Surgical Strike (Hindi) 2 Mohandas (Kannada) 3 Madipu (Tulu) 4 Paddayi (Tulu) 5 Girgit (Tulu) 6 Gamjaal (Tulu) 7 Mission Mangal (Hindi) 8 Yuvarathna (Kannada) 9 Rajkumara (Kannada) 10 Roberrt (Kannada) 11 Sarakari Hiriya Prathamika Shaale Kasargod (Kannada) 12 Ondhy Motteya Kathe (Kannada)
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.