logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಡಿ.9 ರಿಂದ : ಬೈರಂಪಳ್ಳಿ ಸುಬ್ರಹ್ಮಣ್ಯಸ್ವಾಮಿ , ದೇವಸ್ಥಾನ ಕಲ್ಲಂಗಳ ಷಷ್ಟಿಮಹೋತ್ಸವ

ಟ್ರೆಂಡಿಂಗ್
share whatsappshare facebookshare telegram
23 Nov 2021
post image

ಪೆರ್ಡೂರು: ಬೆಳ್ಳರ್ಪಾಡಿ ವಾಸುಕೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಕಲ್ಲಂಗಳ ಇಲ್ಲಿನ ಷಷ್ಟಿಮಹೋತ್ಸವ ಕಾರ್ಯಕ್ರಮವು ಶ್ರೀಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಶ್ರೀ ಕೆ. ಜಿ. ರಾಘವೇಂದ್ರ ತಂತ್ರಿಗಳು ಹಾಗೂ ಅರ್ಚಕ ಶ್ರೀ ರಘುಪತಿ ಭಟ್‌ರವರ ನೇತೃತ್ವದಲ್ಲಿ ಡಿ. 9.ರಿಂದ ಡ. 11 ರ ವರೆಗೆ ನಡೆಯಲಿದೆ. ವಾರ್ಷಿಕ ಮಹೋತ್ಸವದ ಕಾರ್ಯಕ್ರಮಗಳು . 08-12-2021ನೇ ಬುಧವಾರ ಸಂದ ಪಂಚಮಿ : ಧ್ವಜಾರೋಹಣ ಪೂರ್ವಾಹ್ನ : ದೇವತಾ ಪ್ರಾರ್ಥನೆ, ಪುಣ್ಯಾಹ, ಉತ್ಸವ ಬಲಿ, ಧ್ವಜಾರೋಹಣ, ಪಂಚಾಮೃತ ಅಭಿಷೇಕ, ನವಕಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ರಾತ್ರಿ : ಉತ್ಸವ ಬಲಿ, ರಾತ್ರಿ ಪೂಜೆ, ನಿತ್ಯ ಬಲಿ. ತಾ. 09-12-2021ನೇ ಗುರುವಾರ ಷಷ್ಟಿಮಹೋತ್ಸವ ಪೂರ್ವಾಹ್ನ : ಪಂಚಾಮೃತ ಅಭಿಷೇಕ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ನಾಗತನು, ನಾಗತಂಬಿಲ ಸೇವಾದಿಗಳು ಮಧ್ಯಾಹ್ನ : ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ಆರಾಧನೆ ಸಾಯಂಕಾಲ : ಘಂಟೆ 6.00ರಿಂದ ಗುಂಡ ಸೇವೆ (ಸಂದರ್ಶನದಲ್ಲಿ ಭಕ್ತಾದಿಗಳ ಹೇಳಿಕೆ, ಕೇಳಿಕೆಯನ್ನು ನೆರವೇರಿಸಲಾಗುತ್ತದೆ) ಉತ್ಸವ ಬಲಿ, ಪುಷ್ಪರಥೋತ್ಸವ, ಪಲ್ಲಕ್ಕಿ ಉತ್ಸವ, ಹಾಲಿಟ್ಟು ಸೇವೆ, ರಾತ್ರಿ ಪೂಜೆ, ದೀಪಾರಾಧನಾ ರಂಗಪೂಜೆ, ರಂಗಪೂಜಾ ಬಲಿ.

ತಾ. 10-12-2021ನೇ ಶುಕ್ರವಾರ

|| ಶ್ರೀ ವಾಸುಕೀ ಸುಬ್ರಹ್ಮಣ್ಯಸ್ವಾಮಿ ಪ್ರಸನ್ನಃ | ದೇವಸೇನಾಪತಿಃ ಸ್ಕಂದಃ ಮಯೂರವರವಾಹನಃ | ಭವಪುತ್ರ ಕಾರ್ತಿಕೇಯ ಪ್ರಸನ್ನೋಸ್ತು ಮಹದ್ಯುತಿಗೆ

ನಾಗಮಂಡಲ

ಪೂರ್ವಾಹ್ನ : ಪಂಚಾಮೃತ ಅಭಿಷೇಕ, ಕಲಾಹೋಮ, ಪಂಚವಿಂಶತಿ ಕಲಶಾಭಿಷೇಕ, ನಾಗದೇವರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಹೋಮ, ಆಶ್ಲೇಷಾ ಬಲಿದಾನ, ಮಹಾಪೂಜೆ ರಾತ್ರಿ : ಘಂಟೆ 7.00ರಿಂದ ಗುಂಡಸೇವೆ, ಉತ್ಸವ ಬಲಿ, ಹಾಲಿಟ್ಟು ಸೇವೆ, ರಾತ್ರಿ ಪೂಜೆ, ನಿತ್ಯ ಬಲಿ, ರಾತ್ರಿ 10.00ರಿಂದ ನಾಗಮಂಡಲ ಸೇವೆ ಪ್ರಸಾದ ವಿತರಣೆ.

ತಾ. 11-12-2021ನೇ ಶನಿವಾರ

ಪುಷ್ಪರಥೋತ್ಸವ

ಪೂರ್ವಾಹ್ನ : ಪಂಚಾಮೃತ ಅಭಿಷೇಕ, ನವಕಪ್ರಧಾನ ಹೋಮ, ಕಲಶಾಭಿಷೇಕ, ದುರ್ಗಾದೇವಿ ಸನ್ನಿಧಿಯಲ್ಲಿ ದುರ್ಗಾಹೋಮ, ಮಹಾಪೂಜೆ ಸಂಜೆ 6.00ರಿಂದ : ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಪುಷ್ಪರಥೋತ್ಸವ ರಾತ್ರಿ ಪೂಜೆ, ಶ್ರೀ ಭೂತಬಲಿ, ಕವಾಟಬಂಧನ. ತಾ. 12-12-2021ನೇ ರವಿವಾರ ಮಹಾ ಸಂಪ್ರೋಕ್ಷಣೆ ಪೂರ್ವಾಹ್ನ : ಕವಾಟೋದ್ಘಾಟನೆ, ಪಂಚಾಮೃತ ಅಭಿಷೇಕ, ಭಕ್ತರ ತುಲಾಭಾರ ಸೇವೆ, ಓಕುಳಿ, ಅವಶೃತ ಸ್ನಾನ, ಧ್ವಜಾವರೋಹಣ, ನವಕಪ್ರಧಾನ ಹೋಮ, ಕಲಶಾಭಿಷೇಕ, ಮಹಾಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ ಎಂದುಕ್ಷೇತ್ರದ ನಾಗಪಾತ್ರಿ ಶ್ರೀ ರಾಮಚಂದ್ರ ಕುಂಜಿತ್ತಾಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.