



ಕಾರ್ಕಳ;...
ಹಿಂದೂ ರುದ್ರಭೂಮಿ ವ್ಯವಸ್ಥಾಪನ ಸಮಿತಿ ಕರಿಯಕಲ್ಲು ಕಾರ್ಕಳ ಹಾಗೂ ಲಯನ್ಸ್ ಕ್ಲಬ್ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಕಾರ್ಕಳ ನಗರದಲ್ಲಿರುವ 14 ಪ್ರಯಾಣಿಕರ ಬಸ್ಸು ತಂಗುದಾಣವನ್ನು ಸ್ವಚ್ಛ ಗೊಳಿಸಲಾಯಿತು ಈ ಸಂದರ್ಭದಲ್ಲಿ ಹಿಂದು ರುದ್ರ ಭೂಮಿಯ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಪ್ರಕಾಶ್ ರಾವ್ ಲಯನ್ಸ್ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರಾಜೇಶ್ ಶೆಣೈ, ಪ್ರವೀಣ್ ಕುಮಾರ್, ಸುಭಾಷ್ ಸುವರ್ಣ, ಉದಯ್ ಕುಮಾರ್, ಪ್ರಕಾಶ್ ಪಿಂಟೋ, ನಿತ್ಯಾನಂದ ಬಂಡಾರಿ, ಜಯರಾಮ್ ಕೆ, ರಾಬರ್ಟ್ , ರವೀಂದ್ರ ಸಾಲ್ಯಾನ್, ಪುರಸಭಾ ಸದಸ್ಯರಾದ ಸಂತೋಷ್ ರಾವ್ , ಪಲ್ಲವಿ ಡೆಕೋರೇಟರ್ಸ್ ಮಾಲಕರಾದ ಸುರೇಶ್ ಕೋಟ್ಯಾನ್, ರಮೇಶ್ ಕೆ ,ಅದರ್ಶ್ ಭಟ್, ಪ್ರಶಾಂತ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.