



ನವದೆಹಲಿ: ಹೊಸ ಸಿಲಿಂಡರ್ ಕನೆಕ್ಷನ್ ಪಡೆಯಬೇಕ ಇನ್ನೂ ಮುಂದೆ ದುಬಾರಿ ಶುಲ್ಕ ನೀಡಲು ತಯಾರಾಗಬೇಕಿದೆ,750 ರೂ. ಹೆಚ್ಚುವರಿ ಹಣ ಪಾವತಿಸ ಕನೆಕ್ಷನ್ ಪಡೆಯಬೇಕಾಗುತ್ತದೆ. ಇಂಧನ ಮಾರುಕಟ್ಟೆ ಕಂಪೆನಿಗಳು ಹೊಸ ಸಿಲಿಂಡರ್‌ಗಳ ಭದ್ರತಾ ಶುಲ್ಕ ಹೆಚ್ಚಿಸಿರುವುದರಿಂದ ಈ ಮೊತ್ತ ಪಾವತಿ ಅನಿವಾರ್ಯವಾಗಿದೆ. ಜೂನ್.17 ರಿಂದಲೆ ಜಾರಿಗೆ ಬರಲಿದೆ.
ಹೊಸ ಸಿಂಗಲ್ ಸಿಲಿಂಡರ್ ಸಂಪರ್ಕಕ್ಕೆ 1,450 ರೂ. ನೀಡಬೇಕಾಗಿತ್ತು. ಇನ್ನು ಹೆಚ್ಚುವರಿ 750 ರೂ. ಪಾವತಿಸಬೇಕಾಗಿರುವುದರಿಂದ ಇದು 2,200 ರೂ.ಗಳಿಗೇರಿದೆ.ರೆಗ್ಯುಲೇಟರ್ಗೆ 150 ರೂ. ರಷ್ಟಿದ್ದ ಬೆಲೆ ಇನ್ನೂ , 250 ರೂ.ಗೆ ಮುಟ್ಟಲಿದೆ. ಇದರ ಮಧ್ಯೆ 5 ಕೆಜಿ ಸಿಲಿಂಡರ್ ಬೇಕೆಂದರೆ ಅದಕ್ಕೆ ಭದ್ರತಾ ಮೊತ್ತವಾಗಿ ಒಂದಕ್ಕೆ 1,150 ರೂ. ನೀಡಬೇಕಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.