logo
WhatsApp Image 2026-04-02 at 14.46.04.jpeg
hindalco everlast.jpeg

ಜ್ಞಾನಸುಧಾ ಪದವಿ ಪೂರ್ವ ಕಾಲೇಜು: ಜೆ.ಇ.ಇ ಮೈನ್ ಮೊದಲ ಹಂತದ ಫಲಿತಾಂಶ, ಏಳು ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್, 98ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ 18 ವಿದ್ಯಾರ್ಥಿಗಳು.

ಟ್ರೆಂಡಿಂಗ್
share whatsappshare facebookshare telegram
14 Feb 2024
post image

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆ ಬರೆದ 11 ಲಕ್ಷದ 70 ಸಾವಿರದ ಮೂವತ್ತಾರು ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಐತಿಹಾಸಿಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು 99.79 ಪರ್ಸಂಟೈಲ್, ಬಿಪಿನ್ ಜೈನ್ ಬಿ.ಎಂ. 99.75 ಪರ್ಸಂಟೈಲ್, ಚಿರಂತನ ಜೆ.ಎ. 99.70 ಪರ್ಸಂಟೈಲ್, ನಿಮೇಶ್ ಆರ್. ಆಚಾರ್ಯ 99.38 ಪರ್ಸಂಟೈಲ್, ಕ್ಷೀರಾಜ್.ಎಸ್ ಆಚಾರ್ಯ 99.28 ಪರ್ಸಂಟೈಲ್, ಶ್ರೀದ ಕಾಮತ್ 99.11 ಪರ್ಸಂಟೈಲ್ ಹಾಗೂ ರಿಷಿತ್‌ ವೇಣು ಬಿಳಿಮಗ್ಗ 99.08 ಪರ್ಸಂಟೈಲ್ ಗಳಿಸಿದ್ದಾರೆ.

ಜೊತೆಗೆ ಕ್ಷಮಾ ಜಯಚಂದ್ 98.98 ಪರ್ಸಂಟೈಲ್, ಎಂ.ಕೆ.ಮದನ್ ಗೌಡ 98.85 ಪರ್ಸಂಟೈಲ್, ಚಿನ್ಮಯ್ ಎಸ್. ದೇಶಪಾಂಡೆ 98.83 ಪರ್ಸಂಟೈಲ್, ದೇವಾಂಶ್ ದೀಪಕ್ ಬಿ. 98.54 ಪರ್ಸಂಟೈಲ್, ಗಜೇಂದ್ರ ಜಿ. 98.50 ಪರ್ಸಂಟೈಲ್, ರಿಯಾನ್ ಡಿ’ಸೋಜ 98.47 ಪರ್ಸಂಟೈಲ್, ಸಮಿತ್ ಕೃಷ್ಣ. ಯು 98.39 ಪರ್ಸಂಟೈಲ್ , ಪ್ರಥಮ್ ಕುಮಾರ್ ಶೆಟ್ಟಿ 98.39 ಪರ್ಸಂಟೈಲ್ , ಖುಷಿ ಎಸ್ ಹೆಗ್ಡೆ 98.22 ಆಕಾಂಕ್ಷ್ ಎನ್ ಮಲ್ಯ 98.13 ಪರ್ಸಂಟೈಲ್, ಸಾತ್ವಿಕ್ ಜಿ ಜೆ 98.12 ಪರ್ಸಂಟೈಲ್ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೊಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.