logo
WhatsApp Image 2026-04-02 at 14.46.04.jpeg
hindalco everlast.jpeg

ಗೋ ಫಸ್ಟ್ ವಿಮಾನಸೇವೆ ಮೇ 24ರಿಂದ ಪುನಾರಂಭ

ಟ್ರೆಂಡಿಂಗ್
share whatsappshare facebookshare telegram
14 May 2023
post image

ಹೊಸದಿಲ್ಲಿ: ಸಂಕಷ್ಟಕ್ಕೆ ಸಿಲುಕಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆ, ವಿಮಾನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಗೋ ಫಸ್ಟ್ ದಿವಾಳಿತನದಿಂದ, ಎನ್‌ಸಿಎಲ್‌ಟಿ ರಕ್ಷಣೆ ನೀಡಿದ ಬೆನ್ನಲ್ಲೇ, ಸಂಸ್ಥೆಯು ತನ್ನ ವಿಮಾನಸೇವೆಗಳನ್ನು ಮೇ 24 ರಿಂದ ಮರು ಆರಂಭಗೊಳಿಸಲು ಚಿಂತನೆ ನಡೆಸಿದೆ.

ಆರಂಭದಲ್ಲಿ ಕೇವಲ 23 ವಿಮಾನಗಳ ಸೇವೆಯನ್ನಷ್ಟೇ ಪ್ರಾರಂಭಿಸಲು ಯೋಜಿಸಿದೆ ಎಂದು ಕೆಲ ಮಾಧ್ಯಮಗಳು ವರದಿಮಾಡಿವೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.