



ಬೆಂಗಳೂರು: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆಯಾಗಿದ್ದು, ಬೆಳ್ಳಿ ದರ ದುಬಾರಿಯಾಗಿದೆ.
ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5940 ರೂಪಾಯಿ ಇದ್ದು, 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 5,445 ರೂಪಾಯಿ ಇದೆ.
ರಾಜಧಾನಿ ಬೆಂಗಳೂರಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,450 ರೂಪಾಯಿ ಇದ್ದರೆ, 10 ಗ್ರಾಂ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,400 ರೂಪಾಯಿ ಇದ್ದು ನಿನ್ನೆಗಿಂತ 110 ರೂಪಾಯಿ ಇಳಿಕೆ ಕಂಡಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಚೆನ್ನೈನಲ್ಲಿ 54,950 ರೂ, ಮುಂಬೈನಲ್ಲಿ 54,450 ರೂ, ದೆಹಲಿಯಲ್ಲಿ 54,600 ರೂ, ಕೋಲ್ಕತಾದಲ್ಲಿ 54,450 ರೂ, ಕೇರಳದಲ್ಲಿ 54,450 ರೂ ಇದೆ.
ಬೆಳ್ಳಿಯ ದರ ಬೆಳ್ಳಿಯ ದರ ಬೆಂಗಳೂರಲ್ಲಿ 50 ಪೈಸೆಯಷ್ಟು ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿಯ ಬೆಲೆ 72 ರುಪಾಯಿ ಆಗಿದ್ದು, 10 ಗ್ರಾಂ ಗೆ 720 ರೂಪಾಯಿ ಇದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.